💡 ಸೂಚನೆ: ಈ ದಾಖಲೆಗಳನ್ನು A4 ಪೋರ್ಟ್ರೇಟ್ ಅಳತೆಯಲ್ಲಿ ಪ್ರಿಂಟ್ ಮಾಡಿಕೊಳ್ಳಬಹುದು. ಎಲ್ಲಾ ಖಾಲಿ ಜಾಗಗಳಲ್ಲಿ ನೀವೇ ನೇರವಾಗಿ ಟೈಪ್ ಮಾಡಿ ಎಡಿಟ್ ಮಾಡಬಹುದು. ಡೇಟಾ ಆಟೋ-ಸೇವ್ ಆಗುತ್ತದೆ.
ರವರಿಗೆ,
ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು
ಶಾಲಾ ಶಿಕ್ಷಣ ಇಲಾಖೆ, ತಾಲ್ಲೂಕು,
ಜಿಲ್ಲೆ.
KGID No:
ಮೊಬೈಲ್:

ವಿಷಯ :- 'ಕುಟುಂಬ ನಿಯಂತ್ರಣ ಭತ್ಯೆ' / ವಿಶೇಷ ವೇತನ ಬಡ್ತಿ (SFN) ಮಂಜೂರು ಮಾಡುವಂತೆ ಕೋರಿ.

**********

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಶ್ರೀ/ಶ್ರೀಮತಿ ಇವರು ಶಾಲೆ/ಸಂಸ್ಥೆ, ತಾಲ್ಲೂಕು, ಜಿಲ್ಲೆ ಆದ ನಾನು, ದಿನಾಂಕ : ರಂದು ಇಲ್ಲಿ ನಾನು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ (ವ್ಯಾಸೆಕ್ಟಮಿ/ಟ್ಯೂಬೆಕ್ಟಮಿ/ಲ್ಯಾಪ್ರೋಸ್ಕೋಪಿ) ಒಳಗಾಗಿದ್ದು, ಮಾನ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಜಿಲ್ಲೆ ರವರು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಪ್ರಮಾಣ ಪತ್ರವನ್ನು (STERILIZATION CERTIFICATE) ನೀಡಿರುತ್ತಾರೆ/ದೃಢೀಕರಿಸಿದ್ದಾರೆ. ಆದ್ದರಿಂದ ನಿಯಮಾನುಸಾರ ನನಗೆ 'ಕುಟುಂಬ ನಿಯಂತ್ರಣ ಭತ್ಯೆ / ವಿಶೇಷ ವೇತನ ಬಡ್ತಿ' (Small Family Norms) ಮಂಜೂರು ಮಾಡುವಂತೆ ತಮ್ಮಲ್ಲಿ ಕೋರುತ್ತೇನೆ.

ಈ ಅರ್ಜಿಯೊಂದಿಗೆ ಲಗತ್ತಿಸಿರುವ ದಾಖಲೆಗಳು:

  1. ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಪ್ರಮಾಣ ಪತ್ರ (STERILIZATION CERTIFICATE)
  2. ಮುಚ್ಚಳಿಕೆ ಪ್ರಮಾಣ ಪತ್ರ : ಒಂದು/ಎರಡು ಮಕ್ಕಳಿದ್ದಾರೆಂದು ಹಾಗೂ ಪತಿ/ಪತ್ನಿಯು 'ಕುಟುಂಬ ನಿಯಂತ್ರಣ ಭತ್ಯೆ' ಪಡೆದಿಲ್ಲವೆಂದು ಛಾಪಾ ಕಾಗದದಲ್ಲಿ ಬರೆದುಕೊಟ್ಟಿರುವ ಮುಚ್ಚಳಿಕೆ ಪತ್ರ.
  3. ನನ್ನ ಮಾಹೆಯ ವೇತನ ಪ್ರಮಾಣ ಪತ್ರ
  4. ನನ್ನ ಪತಿ/ಪತ್ನಿಯ ಮಾಹೆಯ ವೇತನ ಪ್ರಮಾಣ ಪತ್ರ
  5. ನನ್ನ SSLC ಅಂಕಪಟ್ಟಿ (SELF ATTESTED)
  6. ಪತಿ/ಪತ್ನಿಯ SSLC ಅಂಕಪಟ್ಟಿ (SELF ATTESTED)
  7. ಚೆಕ್ ಲಿಸ್ಟ್ : 'ಕುಟುಂಬ ನಿಯಂತ್ರಣ ಭತ್ಯೆ (SFN) ಬಗ್ಗೆ ದಾಖಲಾತಿಗಳನ್ನು ಪರಿಶೀಲಿಸುವ ಬಗ್ಗೆ (ಕಛೇರಿ ನಮೂನೆ)
ದಿನಾಂಕ :-
ಸ್ಥಳ :-
ವಂದನೆಗಳೊಂದಿಗೆ,
ಇಂತಿ ತಮ್ಮ ನಂಬುಗೆಯ

(ಅರ್ಜಿದಾರರ ಸಹಿ)
ರವರಿಗೆ,
ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ತಾಲ್ಲೂಕು,
ಜಿಲ್ಲೆ.
KGID No:
ಮೊಬೈಲ್:

ಮುಚ್ಚಳಿಕೆ ಪತ್ರ

'ಕುಟುಂಬ ನಿಯಂತ್ರಣ ಭತ್ಯೆ / ವಿಶೇಷ ವೇತನ ಬಡ್ತಿ (SFN) ಮಂಜೂರಿಗಾಗಿ ಮುಚ್ಚಳಿಕೆ ಪತ್ರ

ಇಂದ, ಶ್ರೀ/ಶ್ರೀಮತಿ ಇವರು ಶಾಲೆ/ಸಂಸ್ಥೆ, ತಾಲ್ಲೂಕು, ಜಿಲ್ಲೆ ಆದ ನಾನು ಬರೆದುಕೊಡುತ್ತಿರುವ ಮುಚ್ಚಳಿಕೆ ಪತ್ರ.

ನಾನು ದಿನಾಂಕ : ರಂದು ಸರ್ಕಾರಿ ಸೇವೆಗೆ ಸೇರಿರುತ್ತೇನೆ. ಸುಮಾರು ವರ್ಷ ಹಾಗೂ ನನ್ನ ಪತಿ/ಪತ್ನಿಗೆ ದಿನಾಂಕ : ರಂದು ವರ್ಷಗಳ ಸೇವೆ ಸಲ್ಲಿಸಿದ್ದು, ನನಗೀಗ ಗಂಡು, ಹೆಣ್ಣು ಮಕ್ಕಳಿದ್ದಾರೆ.

ಇಲ್ಲಿ ನಾನು/ನನ್ನ ಪತಿ/ಪತ್ನಿಯು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ (ವ್ಯಾಸೆಕ್ಟಮಿ/ಟ್ಯೂಬೆಕ್ಟಮಿ/ಲ್ಯಾಪ್ರೋಸ್ಕೋಪಿ) ಒಳಗಾಗಿದ್ದು, ಮಾನ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಪ್ರಮಾಣ ಪತ್ರವನ್ನು ನೀಡಿರುತ್ತಾರೆ/ದೃಢೀಕರಿಸಿದ್ದಾರೆ. ನಿಯಮಾನುಸಾರ ನಾನು ಕುಟುಂಬ ನಿಯಂತ್ರಣ ಭತ್ಯೆ ಪಡೆಯಲು ಅರ್ಹನಾ/ಳಾಗಿರುವುದರಿಂದ ಈ ಕೆಳಕಂಡಂತೆ ಮುಚ್ಚಳಿಕೆ ಬರೆದುಕೊಟ್ಟಿರುತ್ತೇನೆ:

ದಿನಾಂಕ :
ಸ್ಥಳ :
ವಂದನೆಗಳೊಂದಿಗೆ,
ಇಂತಿ ತಮ್ಮ ನಂಬುಗೆಯ

(ಅರ್ಜಿದಾರರ ಸಹಿ)

Form No. I - STERILISATION CERTIFICATE

1. Dr. hereby certify that I have conducted Vasectomy/Tubectomy operation on Shri/Smt. husband/wife of Shri/Smt. employed as in at on .

2. A sperm count was undertaken on and on the basic there of it is certified that the Vasectomy Operation has been completely successful. (Para 2 in the case of Vasectomy Operations only)

Date:
Dr. Signature & Seal:

Form No. II - UNDERTAKING TO BE GIVEN BY ALL GOVERNMENT EMPLOYEES

1. I / My spouse have / has undergone Vasectomy / Tubectomy operation at on . Necessary sterilization certificate issued by is enclosed. In case I / My spouse have to take resort to recanalisation for any reason whatever I undertake to report this fact forthwith to the Government.

2. I also certify that my wife Smt. is not pregnant on this date. (Para 2 for male Government employees only)

1. Age of the applicant as declared: Years
2. Age of the wife/husband as declared: Years
3. No. of living children - Male: | Female:
Date:
Place:
Employees Signature:

ಕಛೇರಿಯ ಚೆಕ್ ಲಿಸ್ಟ್

ವಿಶೇಷ ವೇತನ ಬಡ್ತಿ ಮಂಜೂರಾತಿಗಾಗಿ (Small Family Norms) ಮಾಹಿತಿ ಸಲ್ಲಿಸುವ ಬಗ್ಗೆ ದಾಖಲಾತಿಗಳನ್ನು ಪರಿಶೀಲಿಸುವ ಚೆಕ್‌ಲಿಸ್ಟ್
(ಕಛೇರಿ ಉಪಯೋಗಕ್ಕಾಗಿ ಮಾತ್ರ)
ಕ್ರ.ಸಂ ಪರಿಶೀಲನಾ ಅಂಶಗಳು ಮಾಹಿತಿ / ಷರಾ
01 ಅರ್ಜಿದಾರ ಅಧಿಕಾರಿ / ನೌಕರನ ಹೆಸರು, ಪದನಾಮ ಮತ್ತು ಸೇವೆ ಸಲ್ಲಿಸುತ್ತಿರುವ ಸಂಸ್ಥೆಯ ಪೂರ್ಣ ವಿಳಾಸ
02 ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿರುವ ಆಸ್ಪತ್ರೆಯ ಹೆಸರು ಮತ್ತು ವಿಳಾಸ. ಖಾಸಗಿ ಆಸ್ಪತ್ರೆಯಾಗಿದ್ದಲ್ಲಿ ಸರ್ಕಾರಿ ಸರ್ಜನ್‌ರಿಂದ ನಮೂನೆ-1ನ್ನು ದೃಢೀಕರಿಸಲಾಗಿದೆಯೇ? ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ದಿನಾಂಕ
03 ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡವರ ಹೆಸರು ಮತ್ತು ಅರ್ಜಿದಾರರೊಡನೆ ಅವರ ಸಂಬಂಧ
04 ಜೀವಂತ ಇರುವ ಮಕ್ಕಳ ಸಂಖ್ಯೆ (ಗಂಡು / ಹೆಣ್ಣು) ಗಂಡು: | ಹೆಣ್ಣು:
05 ಅರ್ಜಿದಾರರು ಪುರುಷ ನೌಕರರಾಗಿದ್ದಲ್ಲಿ ಅವರ ವಯಸ್ಸು ಎಷ್ಟು? ಮತ್ತು ಅವರ ಪತ್ನಿಯ ವಯಸ್ಸು ಎಷ್ಟು? (ಪುರುಷ ನೌಕರರು 50 ವರ್ಷದ ಒಳಗೆ, ಅವರ ಪತ್ನಿ 20-45 ವರ್ಷದ ಒಳಗಿರಬೇಕು) ಅರ್ಜಿದಾರರ ವಯಸ್ಸು:
ಪತ್ನಿಯ ವಯಸ್ಸು:
06 ಅರ್ಜಿದಾರರು ಮಹಿಳಾ ನೌಕರರಾಗಿದ್ದಲ್ಲಿ ಅವರ ವಯಸ್ಸು ಎಷ್ಟು? ಮತ್ತು ಅವರ ಗಂಡನ ವಯಸ್ಸು ಎಷ್ಟು? (ಮಹಿಳಾ ನೌಕರರು 50 ವರ್ಷದ ಒಳಗೆ, ಅವರ ಗಂಡ 50 ವರ್ಷದ ಒಳಗಿರಬೇಕು) ಅರ್ಜಿದಾರರ ವಯಸ್ಸು:
ಗಂಡನ ವಯಸ್ಸು:
07 ಅರ್ಜಿದಾರರ ಮತ್ತು ಅವರ ಪತಿ/ಪತ್ನಿ ಇಬ್ಬರ ಜನ್ಮ ದಿನಾಂಕದ ಬಗ್ಗೆಯೂ ಅಧಿಕೃತ ದಾಖಲೆಗಳನ್ನು ಲಗತ್ತಿಸಿದೆಯೇ?
08 ಪತಿ/ಪತ್ನಿ ಸರ್ಕಾರಿ ನೌಕರಿಯಲ್ಲಿದ್ದಾರೆಯೇ? ಅಥವಾ ಇಲ್ಲವೇ? (ಹೌದಾದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದಲ್ಲಿ ವಿಶೇಷ ವೇತನ ಬಡ್ತಿ ಸೌಲಭ್ಯ ಪಡೆದಿಲ್ಲವೇ?)
09 ಶಸ್ತ್ರ ಚಿಕಿತ್ಸೆಗೊಳಪಟ್ಟ ದಿನಾಂಕದ ನಂತರದ ತಿಂಗಳಿನಲ್ಲಿ ಅರ್ಜಿದಾರರ ವೇತನ ಎಷ್ಟು? (ವೇತನ ಶ್ರೇಣಿಯೊಂದಿಗೆ - ಪತಿ ಅಥವಾ ಪತ್ನಿಯ ವೇತನ ಪಟ್ಟಿ ಲಗತ್ತಿಸಿದೆಯೇ?)
10 ಅರ್ಜಿದಾರರು ಯಾವ ದಿನಾಂಕದಿಂದ ವಿಶೇಷ ವೇತನ ಬಡ್ತಿಗೆ ಅರ್ಹರಿದ್ದಾರೆ? (ವೇತನ ಮತ್ತು ವೇತನ ಶ್ರೇಣಿ ಎಷ್ಟು ಎಂಬುದು)

ಪ್ರಸ್ತಾವನೆಯಲ್ಲಿನ ಎಲ್ಲಾ ಮಾಹಿತಿಗಳು ಮೇಲೆ ವಿವರಿಸಿದಂತೆ ಸರಿಯಾಗಿದ್ದು, ಚಾಲ್ತಿಯಲ್ಲಿರುವ ನಿಯಮಗಳ ಪ್ರಕಾರ ಅರ್ಜಿದಾರರಾದ ಶ್ರೀ/ಶ್ರೀಮತಿ ರವರಿಗೆ ಒಂದು ವಿಶೇಷ ವೇತನ ಬಡ್ತಿ ಮಂಜೂರು ಮಾಡಬಹುದೆಂದು ಈ ಮೂಲಕ ದೃಢೀಕರಿಸಲಾಗಿದೆ.

ದಿನಾಂಕ :
ಸ್ಥಳ :
ಶಿಫಾರಸ್ಸು ಮಾಡುವ ಅಧಿಕಾರಿಗಳ ಸಹಿ ಮತ್ತು ಮೊಹರು

ಹೆಸರು & ಪದನಾಮ:

ರಚನೆ: ಮನೋಹರ್ ಆರ್‌ ಕೆ.ಜಿ.ಎಫ್
🌐 School Resource Centre – Click Here to Visit