ವಿದ್ಯಾರ್ಹತೆ ಅಂಕಪಟ್ಟಿಗಳ ಝರಾಕ್ಸ ಪ್ರತಿ ಲಗತ್ತಿಸುವುದು (ಕೋರ್ಸಗಳು ಮತ್ತು ಶೇಕಡಾ ಅಂಕ)
SSLC:
PUC:
TCH/DED:
BA/BSC:
BED / TET ಅಂಕಗಳು
BED:
TET:
6
ನೇಮಕಾತಿ ಕೋರಿದ ವಿಷಯ (✔): KAN, ENG, HIN, SCI, MAT, SOC
7
ನೇಮಕ ಮಾಡಿಕೊಂಡ ವಿಷಯ (✔): KAN, ENG, HIN, SCI, MAT, SOC
8
ನೇಮಕಾತಿ ಹುದ್ದೆ (ಗುರುತು ಹಾಕಿ): PST / GPT
9
ಆಧಾರ ಸಂಖ್ಯೆ (ನಕಲು ಪ್ರತಿ ಲಗತ್ತಿಸಿ)
10
ಬ್ಯಾಂಕ್ ಮಾಹಿತಿ (ಝರಾಕ್ಸ ಲಗತ್ತಿಸಿ): A/C NAME, A/C NUMBER, BANK & BRANCH, IFSC CODE
11
RECIPIENT ID (ಝರಾಕ್ಸ ಲಗತ್ತಿಸಿ)
12
ಷರಾ (Remarks)
-
ಅತಿಥಿ ಶಿಕ್ಷಕರ ರುಜು
ಪ್ರಧಾನ ಗುರುಗಳ ರುಜು
ಅತಿಥಿ ಶಿಕ್ಷಕರ ದೃಢೀಕರಣ ಪತ್ರ
(ಈ ದಾಖಲೆಯನ್ನು ಶಾಲೆಯಲ್ಲಿ ಇಡಬೇಕು)
ನಾನು ರವರು GHPS / GLPS / GMPS / GHS ಶಾಲೆಯಲ್ಲಿ ಅತಿಥಿ ಶಿಕ್ಷಕ/ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದು ಈ ಮೂಲಕ ಪ್ರಮಾಣಿಕರಿಸುವುದೇನೆಂದರೆ ಚುನಾಯಿತ ಪ್ರತಿನಿಧಿ ಕೆಲಸಗಳಾದ ಗ್ರಾಮ ಪಂಚಾಯತ / ಪಟ್ಟಣ ಪಂಚಾಯತ / ತಾಲ್ಲೂಕ ಪಂಚಾಯತ / ಜಿಲ್ಲಾ ಪಂಚಾಯತ / ಪುರಸಭೆ ಪಂಚಾಯತ / ಮಹಾನಗರ ಪಾಲಿಕೆ ಪಂಚಾಯತಿಯ ಸದಸ್ಯನಾಗಿರುವುದಿಲ್ಲ.
ಹಾಗೂ ನನ್ನ ಮೇಲೆ ಯಾವುದೇ ಪೋಲಿಸ್ ಠಾಣೆಯಲ್ಲಿ ಕ್ರಿಮಿನಲ್ ಆರೋಪಗಳು ಇರುವುದಿಲ್ಲ ಮತ್ತು ನಾನು ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ರೆಗ್ಯೂಲರ್ ತರಗತಿಗೆ ಪ್ರವೇಶ ಮಾಡಿಸಿರುವುದಿಲ್ಲ ಎಂಬುದನ್ನು ದೃಢೀಕರಿಸುತ್ತೇನೆ.
ಈ ಮೇಲಿನ ಮಾಹಿತಿಯು ಸತ್ಯವಾಗಿರುತ್ತದೆ. ಒಂದು ವೇಳೆ ತಪ್ಪಾಗಿದಲ್ಲಿ ನನ್ನನ್ನು ಅತಿಥಿ ಶಿಕ್ಷಕರ ಹುದ್ದೆಯಿಂದ ರದ್ದುಪಡಿಸಿರಿ ಎಂದು ದೃಢೀಕರಿಸುತ್ತೇನೆ.
ಸ್ಥಳ : ದಿನಾಂಕ :
ಇವರಿಗೆ, ಪ್ರಧಾನ ಗುರುಗಳು, ಶಾಲೆ.
ವಿಷಯ - ನನ್ನನ್ನು ತಾತ್ಕಾಲಿಕವಾಗಿ ಅತಿಥಿ ಶಿಕ್ಷಕ ಹುದ್ದೆಗೆ ನೇಮಕ ಮಾಡಿಕೊಳ್ಳುವ ಕುರಿತು.
ಮಾನ್ಯರೇ, ಈ ಮೇಲ್ಕಾಣಿಸಿದ ವಿಷಯದನ್ವಯ ನಾನು TCH, D.ED, D.EL.ED, B.ED ವಿಧ್ಯಾಬ್ಯಾಸ ಮಾಡಿದ್ದು, ತಮ್ಮ ಶಾಲೆಯಲ್ಲಿ ಅತಿಥಿ ಶಿಕ್ಷಕರಾಗಿ ಕೆಲಸ ನಿರ್ವಹಿಸಲು ಇಚ್ಚಿಸುತ್ತೇನೆ. ದಾಖಲೆಗಳು: 1.SSLC(ಶೇ%), 2.PUC(ಶೇ%), 3.TCH/DED/D.EL.ED(ಶೇ%), 4.TET(ಶೇ%), 5.BA/B.SC(ಶೇ%), 6.B.ED(ಶೇ%), 7.TET(ಶೇ%), 8.AADHAR CARD, 9.BANK PASSBOOK ಲಗತ್ತಿಸಿರುತ್ತೇನೆ. ದಯವಿಟ್ಟು ನೇಮಕ ಮಾಡಿಕೊಳ್ಳಬೇಕಾಗಿ ಕೋರಿಕೆ.
ದೂರವಾಣಿ :
ತಮ್ಮ ವಿಶ್ವಾಸಿಕರು ಅತಿಥಿ ಶಿಕ್ಷಕರ ಸಹಿ
ಪ್ರಧಾನ ಗುರುಗಳ ಸಹಿ ಮತ್ತು ಮೊಹರು
ಅತಿಥಿ ಶಿಕ್ಷಕರ ದೃಢೀಕರಣ ಪತ್ರ
(ಈ ದಾಖಲೆಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಬೇಕು)
ನಾನು ಮುಖ್ಯ ಶಿಕ್ಷಕರ ಹೆಸರು: ರವರು ಶಾಲೆಯ ಹೆಸರು: GHPS / GLPS / GMPS / GHS ಶಾಲೆಯಲ್ಲಿ ಪ್ರಧಾನ ಗುರುಗಳಾಗಿ ಕೆಲಸ ಮಾಡುತ್ತಿದ್ದು ಈ ಮೂಲಕ ಪ್ರಮಾಣಿಕರಿಸುವುದೇನೆಂದರೆ ನಮ್ಮ ಶಾಲೆಯಲ್ಲಿ ನೇಮಕ ಮಾಡಿಕೊಂಡಿರುವ ಈ ಕೆಳಗೆ ನಮೂದಿಸಿದ ತಾತ್ಕಾಲಿಕ ಅತಿಥಿ ಶಿಕ್ಷಕರುಗಳು ಯಾವುದೇ ಚುನಾಯಿತ ಪ್ರತಿನಿಧಿ ಸದಸ್ಯರಾಗಿರುವುದಿಲ್ಲ ಹಾಗೂ ಕ್ರಿಮಿನಲ್ ಆರೋಪಗಳಿಲ್ಲ, ರೆಗ್ಯೂಲರ್ ತರಗತಿಗೆ ಪ್ರವೇಶ ಪಡೆದಿರುವುದಿಲ್ಲ. ತಪ್ಪಾದಲ್ಲಿ ಹುದ್ದೆ ರದ್ದುಪಡಿಸುತ್ತೇನೆ.
ಕ್ರ.ಸಂ
ಅತಿಥಿ ಶಿಕ್ಷಕರ ಹೆಸರು
ಬೋಧಿಸುವ ವಿಷಯ
ಷರಾ
1
2
3
4
5
6
7
8
9
10
ಸ್ಥಳ :ದಿನಾಂಕ :
ಪ್ರಧಾನ ಗುರುಗಳ ಸಹಿ ಸರಕಾರಿ ಪ್ರಾಥಮಿಕ ಶಾಲೆ
ಹೊಸ ನೇಮಕಾತಿ ಬಂದಾಗ ಅತಿಥಿ ಶಿಕ್ಷಕರ ನೇಮಕಾತಿ ಆದೇಶ ರದ್ದಾಗುವ ಕುರಿತು
ಈ ಮೂಲಕ ಮೇಲಿನ ಎಲ್ಲಾ ಅತಿಥಿ ಶಿಕ್ಷಕರಿಗೆ ತಿಳಿಸುವುದೇನೆಂದರೆ ಶಿಕ್ಷಣ ಇಲಾಖೆ ವತಿಯಿಂದ ನಮ್ಮ ಶಾಲೆಗೆ ಹೊಸ ನೇಮಕಾತಿ ಹೊಂದಿರುವ ಶಿಕ್ಷಕರು ಕರ್ತವ್ಯಕ್ಕೆ ಹಾಜರಾದಾಗ ಸದರಿ ವಿಷಯವನ್ನು ಬೋಧಿಸುತ್ತಿರುವ ತಾತ್ಕಾಲಿಕ ಅತಿಥಿ ಶಿಕ್ಷಕರ ಹುದ್ದೆಯು ರದ್ದಾಗುತ್ತದೆ ಅಥವಾ ಸದರಿ ವಿಷಯ ಬೋಧಿಸುವ ಶಿಕ್ಷಕರು ಇಲ್ಲದಿದ್ದಲ್ಲಿ ಮೆರಿಟ್ ಅಂಕದಲ್ಲಿ ಕಡಿಮೆ ಇರುವ ಅತಿಥಿ ಶಿಕ್ಷಕರ ಹುದ್ದೆಯು ರದ್ದಾಗತ್ತದೆ ಎಂಬುದನ್ನು ತಮಗೆ ಈ ಮೂಲಕ ತಿಳಿಸಲಾಗುತ್ತಿದೆ.