ಶ್ರೀ/ಶ್ರೀಮತಿ:

ಹುದ್ದೆ:

ಕೆ.ಜಿ.ಐ.ಡಿ.ಸಂಖ್ಯೆ:

ಗೆ,
ಕ್ಷೇತ್ರ ಶಿಕ್ಷಣಾಧಿಕಾರಿಗಳು
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ,
ಶಾಲಾ ಶಿಕ್ಷಣ ಇಲಾಖೆ,

ಮಾನ್ಯರೇ..

ವಿಷಯ : ವರ್ಷದ ಕಾಲಮಿತಿ ಬಡ್ತಿ ನೀಡುವ ಕುರಿತು.

ಮೇಲ್ಕಾಣಿಸಿದ ವಿಷಯದನ್ವಯ ನಾನು ದಿ : ರಂದು ಸೇವೆಗೆ ಸೇರಿದ್ದು, ಈಗ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ ದಿನಾಂಕ : ರಂದು ನನ್ನ ಸೇವಾ ಅವಧಿಯು ವರ್ಷ ಪೂರ್ಣಗೊಂಡಿರುತ್ತದೆ. ಮತ್ತು ವಿಶೇಷ ಸೇವಾ ವರದಿ ಪ್ರಮಾಣ ಪತ್ರ, ದೃಢೀಕರಣ ಪತ್ರ ಸಲ್ಲಿಸುತ್ತಿದ್ದೇನೆ. ಕಾರಣ ದಯಾಳುಗಳಾದ ತಾವು ನನ್ನ ವರ್ಷದ ಕಾಲಮಿತಿ ಬಡ್ತಿಯನ್ನು ನೀಡಬೇಕಾಗಿ ವಿನಂತಿ.

ವಂದನೆಗಳೊಂದಿಗೆ.

ದಿನಾಂಕ :

ರಚನೆ ಮನೋಹರ್ ಆರ್ ಕೆಜಿಫ್