ವರ್ಗಾವಣೆ ಪ್ರಯುಕ್ತ ಚಾಲನಾ ಆದೇಶ ಕೋರಿ ಅರ್ಜಿ
ಇಂದ,
[ಶಿಕ್ಷಕರ ಹೆಸರು ಮತ್ತು ಹುದ್ದೆ]
KGID - [KGID ಸಂಖ್ಯೆ]
ರವರಿಗೆ,
ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು
ಶಾಲಾ ಶಿಕ್ಷಣ ಇಲಾಖೆ, [ವಿಳಾಸ / ಕಚೇರಿ ಹೆಸರು]
ತಾಲ್ಲೂಕು: [ತಾಲ್ಲೂಕು], ಜಿಲ್ಲೆ: [ಜಿಲ್ಲೆ]
ಮಾನ್ಯರೇ,
ವಿಷಯ : ಕೋರಿಕೆ / ಪರಸ್ಪರ ವರ್ಗಾಣೆಯಾಗಿದ್ದು, ಶಾಲಾ ಕರ್ತವ್ಯದಿಂದ ಬಿಡುಗಡೆಗೊಳಿಸುವಂತೆ ಚಾಲನಾ ಆದೇಶ ಕೋರಿ.
ಉಲ್ಲೇಖ :
1) ಮಾನ್ಯ ಉಪನಿರ್ದೇಶಕರು (ಆಡಳಿತ), ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, [ಜಿಲ್ಲೆಯ ಹೆಸರು] ರವರ ಆದೇಶ ಸಂಖ್ಯೆ : [ಆದೇಶ ಸಂಖ್ಯೆ ಮತ್ತು ದಿನಾಂಕ]
ಈ ಮೇಲ್ಕಂಡ ವಿಷಯ ಮತ್ತು ಉಲ್ಲೇಖಕ್ಕೆ ಸಂಬಂಧಿಸಿದಂತೆ, [ಶಾಲೆ ಹಾಗೂ ಹಳೆಯ ಸ್ಥಳದ ವಿವರ] ಆದ ನಾನು, [2025-26] ನೇ ಸಾಲಿನ ಪ್ರಾ.ಶಾ.ಶಿಕ್ಷಕರ ಕೋರಿಕೆ / ಪರಸ್ಪರ ವರ್ಗಾವಣೆಯಲ್ಲಿ [ಪ್ರಸ್ತುತ ವರ್ಗಾವಣೆಗೊಂಡ ಶಾಲೆಯ ಹೆಸರು] ಈ ಸ್ಥಳಕ್ಕೆ ವರ್ಗಾವಣೆಗೊಂಡಿರುತ್ತೇನೆ. ಆದ್ದರಿಂದ ನಾನು ಶಾಲಾ ಕರ್ತವ್ಯದಿಂದ ಬಿಡುಗಡೆಯಾಗಲು ಹಾಗೂ ಮುಖ್ಯ ಶಿಕ್ಷಕರು ಬಿಡುಗಡೆ ಮಾಡಲು ಚಾಲನಾ ಆದೇಶವನ್ನು ನೀಡುವಂತೆ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.
ಅರ್ಜಿಯ ಜೊತೆಯಲ್ಲಿ ಈ ಕೆಳಕಂಡ ಲಗತ್ತುಗಳನ್ನು ಲಗತ್ತಿಸಿದ್ದೇನೆ:
  1. [ಮೊದಲನೇ ಲಗತ್ತಿನ ವಿವರ ಇಲ್ಲಿ ಟೈಪ್ ಮಾಡಿ]
  2. [ಎರಡನೇ ಲಗತ್ತಿನ ವಿವರ ಇಲ್ಲಿ ಟೈಪ್ ಮಾಡಿ]
  3. [ಮೂರನೇ ಲಗತ್ತಿನ ವಿವರ ಇಲ್ಲಿ ಟೈಪ್ ಮಾಡಿ]
ವಂದನೆಗಳೊಂದಿಗೆ,

ರಚನೆ: ಮನೋಹರ್ ಆರ್‌ ಕೆ.ಜಿ.ಎಫ್
🌐 School Resource Centre – Click Here to Visit