ಸ್ವಷ್ಟವಾಗಿ ಕಾಣಲು ನಿಮ್ಮ ಮೊಬೈಲ್ ನಲ್ಲಿ ಡೆಸ್ಟಾಪ್ VIEW ನಲ್ಲಿ ಓಪನ್ ಮಾಡಿ
ಶಾಲಾ ಅನುದಾನ ಬಳಕೆಯ ಉಪಯೋಗಿತಾ ಪ್ರಮಾಣ ಪತ್ರ
ಕರ್ನಾಟಕ ಸರ್ಕಾರ
ಶಾಲಾ ಶಿಕ್ಷಣ ಇಲಾಖೆ
2026-27ನೇ ಸಾಲಿನ ಶಾಲಾ ಅನುದಾನ ಬಳಕೆಯ
ಉಪಯೋಗಿತಾ ಪ್ರಮಾಣ ಪತ್ರ
ಕ್ರಮಾಂಕ
ಚಟುವಟಿಕೆಯ ಹೆಸರು
ಮಂಜೂರಾದ ಮೊತ್ತ
ಖರ್ಚಾದ ಮೊತ್ತ
ಉಳಿಕೆ ಮೊತ್ತ
ಕ್ರಿಯೆ
2026-27ನೇ ಸಾಲಿನಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ ಅಡಿಯಲ್ಲಿ ಶಾಲಾ ಅನುದಾನವು ಉಪನಿರ್ದೇಶಕರು (ಆಡಳಿತ) ಕಚೇರಿಯಿಂದ
...................................................... ಸರ್ಕಾರಿ ಕಿರಿಯ/ಹಿರಿಯ ಪ್ರಾಥಮಿಕ/ಪ್ರೌಢಶಾಲೆಗೆ C.S.S. Portal ಮೂಲಕ ಬಿಡುಗಡೆಯಾದ ಅನುದಾನದ ರೂ. .......................... (ಮೊತ್ತಅಕ್ಷರಗಳಲ್ಲಿ ..............................................................................) ಗಳನ್ನು ಯಾವ ಉದ್ದೇಶಕ್ಕಾಗಿ ಮಂಜೂರಾತಿ ನೀಡಲಾಗಿದೆಯೋ ಅದೇ ಉದ್ದೇಶಕ್ಕಾಗಿ ಬಳಸಲಾಗಿದೆ ಎಂದು ಪ್ರಮಾಣೀಕರಿಸುತ್ತೇವೆ. ಉಳಿದ ಮೊತ್ತವಾದ ರೂ. ................................ (ಮೊತ್ತ ಅಕ್ಷರಗಳಲ್ಲಿ ............................................................) ಗಳು ಇರುತ್ತದೆ ಎಂದು ದೃಢೀಕರಿಸಿದೆ.
ಗಮನಿಸಿ: ಈ ನಮೂನೆಯಲ್ಲಿ ವರ್ಷ,text ತಮಗೆ ಬೇಕಾದ ರೀತಿ ಎಡಿಟ್ ಮಾಡಿಕೊಳ್ಳಬಹುದು. ಅವುಗಳ ಮೇಲೆ ಕ್ಲಿಕ್ ಮಾಡಿ ಟೈಪ್ ಮಾಡಿ ಈ ಮಾಹಿತಿ ಅಳಿಸುವ ಅಗತ್ಯವಿಲ್ಲ ಪ್ರಿಂಟ್ ಮೇಲೆ ಕ್ಲಿಕ್ ಮಾಡಿದ ಕೂಡಲೇ Hide ಆಗುತ್ತದೆ