ಮಹಿಳಾ ಶಿಕ್ಷಕರಿಗೆ 'ಶಿಶುಪಾಲನಾ ರಜೆ' ಮಂಜೂರಾತಿ ನೀಡುವ ಕುರಿತಾದ ಚೆಕ್‌ಲಿಸ್ಟ್

1. ಮಹಿಳಾ ನೌಕರರ ಹೆಸರು: [ನೌಕರರ ಹೆಸರು]
2. ಪದನಾಮ: [ಪದನಾಮ]
3. ಕೆಲಸ ನಿರ್ವಹಿಸುತ್ತಿರುವ ಶಾಲೆಯ ಹೆಸರು: [ಶಾಲೆಯ ಹೆಸರು]
4. ಶಿಶುಪಾಲನಾ ರಜೆ ಕೋರಿದ ಅವಧಿ ದಿನಾಂಕ: ಇಂದ ವರೆಗೆ
5. ಶಿಶುಪಾಲನಾ ರಜೆ ಕುರಿತು ಮಹಿಳಾ ನೌಕರರು ಅರ್ಜಿ ಸಲ್ಲಿಸಿದ ದಿನಾಂಕ:
6. ಇತರೆ ರಜೆಯೊಡನೆ ಹೊಂದಾಣೀಕೆ ಮಾಡಿಕೊಂಡಿದ್ದಲ್ಲಿ ಅದರ ವಿವರ: [ವಿವರವಿದ್ದರೆ ನಮೂದಿಸಿ]
7. ಶಿಶುಪಾಲನಾ ರಜೆ ಕೋರಿರುವ ಮಗುವಿನ ಜನ್ಮ ದಿನಾಂಕ:
8. ಮಗುವಿನ ವಯಸ್ಸು: ವರ್ಷ: [00]    ತಿಂಗಳು: [00]
9. ಜನನ ಅಥವಾ ಆಧಾರ್ ಕಾರ್ಡ್ ಲಗತ್ತಿಸಿದೆಯೇ?:
10. ಯಾವ ದಿನಾಂಕದಿಂದ ಎಲ್ಲಿಯವರೆಗೆ ರಜೆ ಕೋರಿರುತ್ತಾರೆ: ರಿಂದ ರವರೆಗೆ
11. ಶಿಶುಪಾಲನಾ ರಜೆ ಕೋರಿರುವ ದಿನಗಳ ಸಂಖ್ಯೆ: [ದಿನಗಳು]
12. ಈಾಗಲೇ ಪಡೆದುಕೊಂಡಿರುವ ಶಿಶುಪಾಲನಾ ರಜೆಗಳ ಸಂಖ್ಯೆ: [ದಿನಗಳು]
13. ಶಿಲ್ಕು ಉಳಿದಿರುವ ಶಿಶುಪಾಲನಾ ರಜೆಗಳ ಸಂಖ್ಯೆ: [ದಿನಗಳು]
14. ಶಿಶುಪಾಲನಾ ರಜೆ ಅವಧಿಯಲ್ಲಿನ ವಿಳಾಸ: [ವಿಳಾಸ]
15. ರಜೆ ಅವಧಿಯಲ್ಲಿ ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ: [ಮೊಬೈಲ್ ಸಂಖ್ಯೆ]
16. ಶಾಲಾ ಮುಖ್ಯಸ್ಥರ ಶಿಫಾರಸ್ಸು ದಿನಾಂಕ:
17. ಶಾಲಾ ಮುಖ್ಯಸ್ಥರ ಅಭಿಪ್ರಾಯ: [ಅಭಿಪ್ರಾಯ]
18. ಕ್ಷೇತ್ರ ಶಿಕ್ಷಣಾಧಿಕಾರಿಗಳ ಷರಾ: [ಷರಾ]
ಲಗತ್ತಿಸಬೇಕಾದ ದಾಖಲೆಗಳು:
ಸೂಚನೆ: ಈ ಮೇಲಿನ ಅಗತ್ಯ ದಾಖಲೆಗಳೊಂದಿಗೆ ಶಿಶುಪಾಲನಾ ರಜೆ ಹೋಗುವವರು 7 ದಿನಗಳ ಪೂರ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ಶಾಲಾ ಮುಖ್ಯಸ್ಥರ ಮೂಲಕ ಅರ್ಜಿ ಸಲ್ಲಿಸಬೇಕು.


ಶಿಶುಪಾಲನಾ ರಜೆ ಪಡೆದುಕೊಳ್ಳುವವರ ರುಜು
ಮೊಹರು: [ಮೊಹರು]


ಶಾಲಾ ಮುಖ್ಯಸ್ಥರ ರುಜು ಹಾಗೂ ಮೊಹರು

Checklist for Sanction of Child Care Leave (CCL) to Female Teachers

1. Name of the Female Employee: [Employee Name]
2. Designation: [Designation]
3. Name of the School/Institution: [School Name]
4. Period of Child Care Leave requested: to
5. Date of application submitted by the employee:
6. Details if prefixed/suffixed or combined with other leave: [Details if any]
7. Date of Birth of the child for whom CCL is requested:
8. Age of the child: Years: [00]    Months: [00]
9. Whether Birth Certificate or Aadhaar Card attached?:
10. Leave required from date to date: to
11. Number of days of CCL requested: [No. of Days]
12. Total CCL already availed till date: [No. of Days]
13. Balance CCL remaining in credit: [No. of Days]
14. Address during Child Care Leave period: [Address]
15. Mobile number to be contacted during leave: [Mobile Number]
16. Date of recommendation by Head of the School:
17. Remarks/Opinion of Head of the School: [Remarks]
18. Remarks/Sara of Block Education Officer (BEO): [Remarks]
Documents to be Attached:
Note: Applicants must submit their CCL application through the Head of the School to the BEO office at least 7 days in advance along with the necessary documents.


Signature of CCL Applicant
Seal: [Seal]


Signature & Seal of Head of School

ರಚನೆ: ಮನೋಹರ್ ಆರ್‌ ಕೆ.ಜಿ.ಎಫ್
🌐 School Resource Centre – Click Here to Visit