ಜಿಲ್ಲಾ ಪಂಚಾಯತ್ | ಸಾರ್ವಜನಿಕ ಶಿಕ್ಷಣ ಇಲಾಖೆ | Department of Public Instruction
ಮಕ್ಕಳ ವಲಸೆ ಚೀಟಿ / Child Migration Card
ಜಿಲ್ಲೆ / District: [ಜಿಲ್ಲೆ]ತಾಲ್ಲೂಕು / Taluk: [ತಾಲ್ಲೂಕು]
ವಲಸೆ ಹೊರಟ ಸ್ಥಳದ ಶಾಲೆ ಮುಖ್ಯಸ್ಥರು ಭರ್ತಿ ಮಾಡಬೇಕು (To be filled by the Head Master of the School)
ಶೈಕ್ಷಣಿಕ ವರ್ಷ / Year :2026-27
ಮಗುವಿನ ಹೆಸರು / Name of the child: [ಹೆಸರು]
ಮಗುವಿನ ಐ.ಡಿ. ಸಂಖ್ಯೆ / Child's Identity No: [ID No]
ಲಿಂಗ / Sex:[ಗಂಡು / ಹೆಣ್ಣು]
ಮಗುವಿನ ಜನ್ಮ ದಿನಾಂಕ / Date of Birth:[ದಿನಾಂಕ]
ತಂದೆ / ತಾಯಿ ಹೆಸರು ಮತ್ತು ವಿಳಾಸ: [ವಿಳಾಸ]
ಜಾತಿ / Caste:[ಜಾತಿ]
ಶಾಲೆಯ ಹೆಸರು ಮತ್ತು ವಿಳಾಸ: [ಶಾಲೆಯ ವಿಳಾಸ]
ಕಲಿಯುತ್ತಿದ್ದ ತರಗತಿ / Class:[ತರಗತಿ]
ಪ್ರವೇಶ ದಾಖಲಾತಿ ಸಂಖ್ಯೆ ಮತ್ತು ಇಸವಿ: [ದಾಖಲಾತಿ ಸಂಖ್ಯೆ]
ಹಾಜರಾದ ದಿನಗಳು / Days Attended: [ದಿನಗಳು]
ಸ್ಥಳ: [ಸ್ಥಳ]ಶಾಲಾ ಮುಖ್ಯಸ್ಥರ ಸಹಿ ಮತ್ತು ಮುದ್ರೆ
ಬಿಡಾರ ಸ್ಥಳದ ಶಾಲೆ ಅಥವಾ ಪರ್ಯಾಯ ಶಿಕ್ಷಣ ಕೇಂದ್ರ ಭರ್ತಿ ಮಾಡಬೇಕು
Year:2026-27ಶಾಲೆ / ಪರ್ಯಾಯ ಶಿಕ್ಷಣ ಕೇಂದ್ರದ ಹೆಸರು:[ಕೇಂದ್ರದ ಹೆಸರು]
ವಿಷಯ / Particulars
ಪ್ರಥಮ ಸೆಮಿಸ್ಟರ್ ಶ್ರೇಣಿ 1st Semester Grade
ದ್ವಿತೀಯ ಸೆಮಿಸ್ಟರ್ ಶ್ರೇಣಿ 2nd Semester Grade
ಪ್ರಥಮ ಭಾಷೆ / First Language
ದ್ವಿತೀಯ ಭಾಷೆ / Second Language
ತೃತೀಯ ಭಾಷೆ / Third Language
ಗಣಿತ / Mathematics
ವಿಜ್ಞಾನ / Science
ಸಮಾಜ ವಿಜ್ಞಾನ / Social Science
ಪರಿಸರ ಅಧ್ಯಯನ / Environmental Studies
ಜೀವನ ಕೌಶಲ್ಯ / Life Skills
ಯೋಜನಾ ಕಾರ್ಯ / Project Work
ಕಾರ್ಯಾನುಭವ / Work Education
ಕಲೆ ಮತ್ತು ಸೃಜನಶೀಲತೆ / Arts & Creativity
ಶಾಲೆ ನಡೆದ ದಿನಗಳು / No. of School Days
[ದಿನಗಳು]
ಸೂಚನೆ / Note:
1. ಈ ಕಾರ್ಡಿನ ಆಧಾರದ ಮೇಲೆ ಪ್ರಚರಿತ ಉತ್ತೀರ್ಣತೆ ನಿಯಮಗಳಂತೆ ಮಗುವಿನ ಕಲಿಕೆಯ ಫಲಿತಾಂಶವನ್ನು ನಿರ್ಧರಿಸಬಹುದು.
2. ಆಧಾರ ಸ್ಥಳದ ಪರ್ಯಾಯ ಶಿಕ್ಷಣ ಕೇಂದ್ರದಲ್ಲಿ ಒಂದು ವರ್ಷ ಮಗು ಅಭ್ಯಾಸ ಮಾಡಿದರೆ ಶಾಲೆ ಹತ್ತಿರದಲ್ಲಿದ್ದರೆ, ಪ್ರವೇಶ ಮಾಡಿಸಬೇಕು.
ಶಾಲೆಯ ಮುಖ್ಯಸ್ಥರ ಸಹಿ ಮತ್ತು ಮುದ್ರೆಪರ್ಯಾಯ ಶಿಕ್ಷಣ ಕೇಂದ್ರದ ಶಿಕ್ಷಕರ ಸಹಿSignature of CRC/BRC
ಉಪ ನಿರ್ದೇಶಕರು ಹಾಗೂ ಜಿಲ್ಲಾ ಯೋಜನಾಧಿಕಾರಿಗಳು, ಸರ್ವ ಶಿಕ್ಷಣ ಅಭಿಯಾನ (DDPI & DPO, SSA)