ನಮೂನೆ - 1
[ಅಧಿಸೂಚನೆ ಸಂಖ್ಯೆ: ಡಿಪಿಎಆರ್: 100: ಎಸ್‌ಸಿಎ: 1995, ದಿನಾಂಕ: 12.09.1996ಕ್ಕೆ ಅನುಬಂಧ]
| 01 | ಅ) ಅರ್ಜಿದಾರನ/ಳ ಹೆಸರು | |
| ಆ) ಅರ್ಜಿದಾರರ ಜನ್ಮ ದಿನಾಂಕ ಮತ್ತು ವಯಸ್ಸು | ಜನ್ಮ ದಿನಾಂಕ: ವಯಸ್ಸು: ವರ್ಷ ತಿಂಗಳು ದಿನಗಳು |
|
| ಇ) ಪರಿಶಿಷ್ಟ ಜಾತಿ / ಪಂಗಡ / ಹಿಂದುಳಿದ ವರ್ಗಕ್ಕೆ ಸೇರಿದ್ದಾರೆಯೇ? | ||
| ಈ) ಶೈಕ್ಷಣಿಕ ವಿದ್ಯಾರ್ಹತೆ | ||
| 02 | ಅ) ಮೃತ ನೌಕರರ ಹೆಸರು | |
| ಆ) ಮರಣ ಹೊಂದಿದ ಸಮಯದಲ್ಲಿ ಧಾರಣ ಮಾಡಿದ ಹುದ್ದೆ ಹಾಗೂ ಸೇವೆ ಸಲ್ಲಿಸುತ್ತಿದ್ದ ಸಂಸ್ಥೆಯ ಹೆಸರು ಮತ್ತು ಪೂರ್ಣ ವಿಳಾಸ | ||
| ಇ) ಮೃತ ಸರ್ಕಾರಿ ನೌಕರರು ಸೇವೆಗೆ ಸೇರಿದಾಗ ಅವರ ನೇಮಕಾತಿ ಯಾವ ರೀತಿ ಆಗಿತ್ತು? (ಸಕ್ರಮ/ಪುನರ್/ಸ್ಥಳೀಯ/ಸ್ಟೈಫಂಡರಿ/ದಿನಗೂಲಿ/ವರ್ಕ್‌ಚಾರ್ಜ್) | ||
| ಈ) ಮರಣ ಹೊಂದಿದ ದಿನಾಂಕ | ||
| 03 | ಮೃತರಿಗೆ ಅರ್ಜಿದಾರರು ಹೇಗೆ ಸಂಬಂಧ ಹೊಂದಿದ್ದಾರೆ? [ಪತಿ/ಪತ್ನಿ/ಮಗ/ಅವಿವಾಹಿತ ಮಗಳು]: | |
| 04 | ಮೃತರ ಕುಟುಂಬದಲ್ಲಿ ಯಾರಾದರೂ ಯಾವುದೇ ನೌಕರಿಯಲ್ಲಿ ಇದ್ದಾರೆಯೇ? [ವಿವರ ನೀಡುವುದು]: |
|
| 05 | ಮೃತರ ಅವಲಂಬಿತರಲ್ಲಿ ಯಾರಾದರೂ ಅನುಕಂಪದ ಆಧಾರದ ಮೇಲೆ ಈ ಮೊದಲೇ ನೇಮಕಗೊಂಡಿರುವವರೇ?: | |
| ಕ್ರ.ಸಂ | ಹೆಸರು | ವಯಸ್ಸು | ಮೃತ ನೌಕರರಿಗೆ ಹೇಗೆ ಸಂಬಂಧ | ವಿದ್ಯಾರ್ಹತೆ | ಪ್ರಸಕ್ತ ವೈವಾಹಿಕ ಸ್ಥಾನಮಾನ | ವೃತ್ತಿ |
|---|---|---|---|---|---|---|
| 1 | ||||||
| 2 |
ನಿಮ್ಮ ಇಲಾಖೆಯಲ್ಲಿ ರಿಕ್ತಸ್ಥಾನದ ಲಭ್ಯತೆಯನ್ನು ಅವಲಂಬಿಸಿ ನನಗೆ ನಿಯಮಾನುಸಾರ ನೀಡಲಾಗುವ ಯಾವುದೇ ಹುದ್ದೆಯನ್ನು ಅಂಗೀಕರಿಸಲು ನಾನು ಒಪ್ಪಿರುತ್ತೇನೆ.
ನಾನು ನೀಡಿರುವ ಮೇಲಿನ ಸಂಗತಿಗಳು, ನಾನು ತಿಳಿದಷ್ಟರ ಮಟ್ಟಿಗೆ ಸರಿಯಾಗಿದೆಯೆಂದು ನಾನು ಈ ಮೂಲಕ ಘೋಷಿಸುತ್ತೇನೆ. ಇಲ್ಲಿ ಹೇಳಲಾಗಿರುವ ಯಾವುದೇ ಸಂಗತಿಗಳು ಮುಂದೆ ಯಾವಾಗಲಾದರೂ ಸರಿಯಾಗಿಲ್ಲ ಅಥವಾ ತಪ್ಪು ಎಂದು ಕಂಡು ಬಂದರೆ ನನ್ನ ಸೇವೆಯನ್ನು ಮುಕ್ತಾಯಗೊಳಿಸಬಹುದು. ನನ್ನನ್ನು ದಯವಿಟ್ಟು ಅನುಕಂಪದ ಆಧಾರದ ಮೇಲೆ ನೇಮಕ ಮಾಡಿಕೊಳ್ಳಬಹುದು.
ದಿನಾಂಕ:
ಅರ್ಜಿದಾರರ ಸಹಿ
ನಮೂನೆ - 2
| 01 | ಅ) ಮೃತ ಸರ್ಕಾರಿ ನೌಕರರ ಹೆಸರು, ಪದನಾಮ ಮತ್ತು ಅವರು ಕೆಲಸ ನಿರ್ವಹಿಸುತ್ತಿದ್ದ ಸಂಸ್ಥೆ/ಕಛೇರಿಯ ಪೂರ್ಣ ವಿಳಾಸ | |
| ಆ) ಮರಣ ದಿನಾಂಕ | ||
| ಇ) ಸೇವೆಗೆ ಸೇರಿದ ದಿನಾಂಕ | ||
| ಈ) ಜನ್ಮ ದಿನಾಂಕ | ||
| ಉ) ನಿವೃತ್ತಿಯಾಗಬೇಕಾಗಿದ್ದ ದಿನಾಂಕ | ||
| 02 | ಅವರ ನೇಮಕಾತಿಯು ಸಕ್ರಮ ನೇಮಕಾತಿಯೇ? ಪುನರ್ ನೇಮಕವೇ? ಸ್ಥಳೀಯ ಅಭ್ಯರ್ಥಿಯೇ? ಸ್ಟೈಫಂಡರಿ ಪದವೀಧರರೇ? ದಿನಗೂಲಿ ನೌಕರರೇ? ವರ್ಕ್‌ಚಾರ್ಜ್ ಸಿಬ್ಬಂದಿಯೇ? ಹಂಗಾಮಿ ಉದ್ಯೋಗದಲ್ಲಿದ್ದರೇ?: |
|
| 03 | ಅ) ಅನುಕಂಪದ ಆಧಾರದ ಮೇಲೆ ನೇಮಕಗೊಳ್ಳಬೇಕಾದ ಅವಲಂಬಿತರ ಹೆಸರು | |
| ಆ) ನೇಮಕ ಮಾಡಬೇಕಾದ ಹುದ್ದೆ ಮತ್ತು ವೇತನ ಶ್ರೇಣಿ | ||
| ಇ) ಅವರು ಮೃತ ಸರ್ಕಾರಿ ನೌಕರನೊಂದಿಗೆ ಹೇಗೆ ಸಂಬಂಧ ಹೊಂದಿದ್ದಾರೆ/ಳೆ | ||
| 04 | ಮೃತರ ಅವಲಂಬಿತರ ಯಾರಾದರೂ ಅನುಕಂಪದ ಆಧಾರದ ಮೇಲೆ ಈ ಹಿಂದೆ ನೇಮಕಗೊಂಡಿರುವರೇ?: | |
| 05 | ಅರ್ಜಿ ಸಲ್ಲಿಸಿದ ದಿನಾಂಕ: | |
ದಿನಾಂಕ:
ಕಛೇರಿ ಮುಖ್ಯಸ್ಥರ ಸಹಿ:
(ಕ್ಷೇತ್ರ ಶಿಕ್ಷಣಾಧಿಕಾರಿಗಳು / ಉಪನಿರ್ದೇಶಕರು / ಮುಖ್ಯೋಪಾಧ್ಯಾಯರು / ಪ್ರಾಂಶುಪಾಲರು / ಸಹನಿರ್ದೇಶಕರು)
ಆದಾಯ ದೃಢೀಕರಣ ಪತ್ರ
ಉಲ್ಲೇಖ: ಸರ್ಕಾರದ ಅಧಿಸೂಚನೆ ಸಂಖ್ಯೆ: ಡಿಪಿಎಆರ್ 100 ಎಸ್‌ಸಿಎ 95, ದಿನಾಂಕ: 12-09-1996.
ಕಂದಾಯ ನಿರೀಕ್ಷಕರ ಹೋಬಳಿ ಗ್ರಾಮದ ದಿವಂಗತ ಶ್ರೀ/ಶ್ರೀಮತಿ ಅವರ ಮಗ/ಮಗಳು/ಪತ್ನಿ/ಪತಿ ಆದ ಶ್ರೀ/ಶ್ರೀಮತಿ ಅವರು ಅನುಕಂಪ ಆಧಾರದಲ್ಲಿ ನೇಮಕಾತಿ ಪಡೆಯಲು ಕುಟುಂಬ ಆದಾಯ ದೃಢೀಕರಣ ಪತ್ರ ಕೋರಿ ಅರ್ಜಿ ಸಲ್ಲಿಸಿರುತ್ತಾರೆ.
1. ದಿವಂಗತ ರವರು ಸೇವೆಯಲ್ಲಿದ್ದಾಗಲೇ ಮೃತಪಟ್ಟು; ಅವರ ಕುಟುಂಬದಲ್ಲಿ ಕೇಂದ್ರ ಸರ್ಕಾರ / ರಾಜ್ಯ ಸರ್ಕಾರ / ಸರ್ಕಾರಿ ವಲಯ / ಖಾಸಗಿ ವಲಯದಲ್ಲಿ ಯಾರು ಉದ್ಯೋಗದಲ್ಲಿರುವುದಿಲ್ಲ.
ಅಥವಾ
2. ದಿವಂಗತ ರವರು ಇಲಾಖೆಯಲ್ಲಿ ಸೇವೆಯಲ್ಲಿದ್ದು, ಸರ್ಕಾರಿ ಸೇವೆಯಲ್ಲಿದ್ದಾಗಲೇ ಮೃತಪಟ್ಟು; ಅವರ ಕುಟುಂಬದ ಸದಸ್ಯರಾದ ಶ್ರೀ/ಶ್ರೀಮತಿ ಅವರು ಸಂಸ್ಥೆಯಲ್ಲಿ ಕೆಲಸದಲ್ಲಿದ್ದು ಅವರ ಕಛೇರಿ ಮುಖ್ಯಸ್ಥರು ನೀಡಿರುವ ವೇತನ ದೃಢೀಕರಣ ಪತ್ರದಂತೆ ಸದರಿ ಉದ್ಯೋಗದಿಂದ ಬರುವ ವಾರ್ಷಿಕ ವರಮಾನ ರೂ. (ಅಕ್ಷರಗಳಲ್ಲಿ: ) ಆಗಿರುತ್ತದೆ.
ಅರ್ಜಿದಾರರು ಮತ್ತು ಮೃತ ನೌಕರರ ಕುಟುಂಬದ ಒಟ್ಟು ವಾರ್ಷಿಕ ವರಮಾನವು ಮನೆ ಮತ್ತಿತರ ಮೂಲಗಳಿಂದ (ಯಾವ ಮೂಲದಿಂದ ಎಂದು ಸ್ಪಷ್ಟವಾಗಿ ನಮೂದಿಸತಕ್ಕದ್ದು) ರೂ. (ಅಕ್ಷರಗಳಲ್ಲಿ: ) ಆಗಿರುತ್ತದೆ.
ಮೇಲೆ ತಿಳಿಸಿರುವಂತೆ ಅರ್ಜಿದಾರರು ಮತ್ತು ಅವರ ಕುಟುಂಬದ ಒಟ್ಟು ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ, ಕುಟುಂಬ ನಿವೃತ್ತಿ ವೇತನ ಮತ್ತು ಪಿಂಚಣಿ ಸೌಲಭ್ಯಗಳಿಂದ ಬಂದಿರುವ ಹಣ ಮತ್ತು ಅದರ ಬಡ್ಡಿ ಹೊರತುಪಡಿಸಿ ಮೇಲಿನ (1) ಮತ್ತು (2) ರ ವಿವರಣೆಯಂತೆ ರೂ. (ಅಕ್ಷರಗಳಲ್ಲಿ: ) ಗಳಾಗಿರುತ್ತದೆಂದು ಈ ಮೂಲಕ ದೃಢೀಕರಿಸಲಾಗಿದೆ.
ತಾಲ್ಲೂಕು, ಜಿಲ್ಲೆ.