| ೧ | ಅರ್ಜಿದಾರರ ಹೆಸರು | [ಅರ್ಜಿದಾರರ ಹೆಸರು] |
| ೨ | ಅನ್ವಯವಾಗುವ ರಜಾ ನಿಯಮಗಳು (ಎಂ.ಎಸ್. ನಿಯಮಾವಳಿ / ಬಿಸಿಎಸ್ ನಿಯಮಾವಳಿ / ಎಮ್‌ಸಿಎಸ್ ನಿಯಮಾವಳಿ ಇತ್ಯಾದಿ) |
[ರಜಾ ನಿಯಮಗಳು] |
| ೩ | ಧಾರಣ ಮಾಡಿದ ಹುದ್ದೆ | [ಹುದ್ದೆ] |
| ೪ | ಇಲಾಖೆ ಇಲ್ಲವೆ ಕಛೇರಿ | [ಇಲಾಖೆ / ಕಛೇರಿ ಹೆಸರು] |
| ೫ | ವೇತನ | [ವೇತನ ವಿವರ] |
| ೬ | ಮನೆ ಬಾಡಿಗೆ ಭತ್ಯ, ವಾಹನ ಭತ್ಯ ಅಥವಾ ಇತರ ಪರಿಹಾರ ಭತ್ಯಗಳು | [ಲಭ್ಯವಿರುವ ಭತ್ಯೆಗಳು] |
| ೭ | ಅರ್ಜಿ ಸಲ್ಲಿಸಿರುವ ರಜೆಯ ಸ್ವರೂಪ, ಅವಧಿ ಮತ್ತು ಯಾವ ದಿನಾಂಕದಿಂದ ರಜೆ ಬೇಕಾಗಿದೆ |
[ರಜೆಯ ವಿವರ]
ದಿನಾಂಕದಿಂದ:
|
| ೮ | ರಜೆಗೆ ಅರ್ಜಿ ಹಾಕಿದ್ದಕ್ಕೆ ಕಾರಣಗಳು | [ಕಾರಣ] |
| ೯ | ಕಳೆದ ರಜೆಯಿಂದ ಹಿಂತಿರುಗಿ ಬಂದ ದಿನಾಂಕ ಮತ್ತು ಆ ರಜೆಯ ಸ್ವರೂಪ ಮತ್ತು ಅವಧಿ |
[ವಿವರ]
ಹಿಂತಿರುಗಿದ ದಿನಾಂಕ:
|
| ೯ (ಎ) | ರಜಾ ಅವಧಿಯಲ್ಲಿನ ವಿಳಾಸ | [ಸಂಪೂರ್ಣ ವಿಳಾಸ] |
| ರಜೆಯ ಸ್ವರೂಪ | ಚಾಲ್ತಿ ವರ್ಷ | ಕಳೆದ ವರ್ಷ |
|---|---|---|
| ವಿಶೇಷ ಹಕ್ಕಿನ ರಜೆ / ಗಳಿಕೆ ರಜೆ | [ಚಾಲ್ತಿ] | [ಕಳೆದ] |
| ಸರಾಸರಿ ವೇತನದ ಮೇಲೆ ಫರ್ಲೋ ರಜೆ | [ಚಾಲ್ತಿ] | [ಕಳೆದ] |
| ವೈದ್ಯ ಪ್ರಮಾಣ ಪತ್ರದ ಮೇಲೆ / ಪರಿವರ್ತಿತ ರಜೆ / ಅರ್ಧ ವೇತನದ ರಜೆ | [ಚಾಲ್ತಿ] | [ಕಳೆದ] |
| ಬಾಕಿಯಿಲ್ಲದ ರಜೆ | [ಚಾಲ್ತಿ] | [ಕಳೆದ] |
| ಅಸಾಧಾರಣ ರಜೆ | [ಚಾಲ್ತಿ] | [ಕಳೆದ] |
ಈ ನಿಯಮಾವಳಿಯ ಮೇರೆಗೆ [ತಿಂಗಳು] ತಿಂಗಳು ಮತ್ತು [ದಿನಗಳು] ದಿನಗಳ ವಿಶೇಷ ಹಕ್ಕಿನ ರಜೆ / ಗಳಿಕೆ ರಜೆಯನ್ನು [ವರ್ಷ] ರ ತಿಂಗಳಿನಿಂದ ಅನುಮತಿಸಲಾಗಿದೆ ಎಂದು ಈ ಮೂಲಕ ಪ್ರಮಾಣೀಕರಿಸಲಾಗಿದೆ.