💡 ಸೂಚನೆ: ಈ KSPF ಮುಂಗಡ ನಮೂನೆಗಳನ್ನು A4 ಪೋರ್ಟ್ರೇಟ್ ಅಳತೆಯಲ್ಲಿ ಪ್ರಿಂಟ್ ಮಾಡಿಕೊಳ್ಳಬಹುದು. ಎಲ್ಲಾ ಖಾಲಿ ಜಾಗಗಳಲ್ಲಿ ನೀವೇ ನೇರವಾಗಿ ಟೈಪ್ ಮಾಡಿ ಎಡಿಟ್ ಮಾಡಬಹುದು. ಡೇಟಾ ಆಟೋ-ಸೇವ್ ಆಗುತ್ತದೆ.

ನಮೂನೆ - 4

ದಿನಾಂಕ:
ಕ್ರ.ಸಂ ವಿವರ ಮಾಹಿತಿ
1 ಕಂತುದಾರನ ಹೆಸರು
2 ಕಂತುದಾರನ ಹುದ್ದೆ ಹಾಗೂ ಕಾರ್ಯನಿರ್ವಹಿಸುತ್ತಿರುವ ಶಾಲೆಯ ಹೆಸರು ಮತ್ತು ಸ್ಥಳ
3 ಕಂತುದಾರನ ವೇತನ
4 ಕಂತುದಾರನ ಸಾಮಾನ್ಯ ಭವಿಷ್ಯನಿಧಿ ಖಾತೆ ಸಂಖ್ಯೆ
5 ಮುಂಗಡದ ಮೊಬಲಗು
6 ಮುಂಗಡದ ಉದ್ದೇಶ
7 ಯಾವ ನಿಯಮ ಅಥವಾ ನಿಯಮಾವಳಿ ಮೇರೆಗೆ ಮುಂಗಡವನ್ನು ಮಂಜೂರು ಮಾಡಿದೆ.
8 ಈ ದಿನಾಂಕದಂದು ಕಂತುದಾರನ ಖಾತೆಯಲ್ಲಿ ಇರುವ ಮೊತ್ತ (ಮಹಾಲೇಖಪಾಲಕರಿಂದ ಹಿಂದೆ ಪರಿಶೀಲಿಸಿದ ಲೆಕ್ಕಪತ್ರ, ಆನಂತರದ ಠೇವಣೆಗಳು ಹಾಗೂ ವಾಪಸ್ಸು ಪಡೆದವು)
9 ಕಂತುದಾರನ ಲೆಕ್ಕದಲ್ಲಿ ಹಿಂದೆ ಪಡೆದ ಮುಂಗಡದ ಬಾಕಿಯೇನಾದರೂ ಇದ್ದರೆ, ಅಸಲು ಮತ್ತು ಬಡ್ಡಿಯನ್ನು ಪ್ರತ್ಯೇಕವಾಗಿ ತೋರಿಸಿ ಅಸಲು ರೂ. ಬಡ್ಡಿ ರೂ.
10 ಹಿಂದೆ ಮುಂಗಡಗಳು ಯಾವುದಾದರೂ ಪಡೆದಿದ್ದರೆ ಅದರ ಪಾವತಿ ದಿನಾಂಕ
11 ಮುಂಗಡವನ್ನು ಮಂಜೂರು ಮಾಡಲು ವಿಶೇಷ ಕಾರಣಗಳು (ಹಿಂದೆ ಪಡೆದ ಮುಂಗಡದ ಬಾಕಿಯಿದ್ದಾಗ ಅಥವಾ ಹಿಂದೆ ಪಡೆದ ಮುಂಗಡದ ಮರುಪಾವತಿ ಮುಗಿದು 12 ತಿಂಗಳುಗಳು ಕಳೆಯದಿದ್ದಾಗ ಅಥವಾ ಮುಂಗಡವು ಕಂತುದಾರನ 6 ತಿಂಗಳ ವೇತನವನ್ನು ಮೀರಿದಾಗ)
12 ಮುಂಗಡದ ವಸೂಲಿ ಮಾಡುವ ಕಂತುಗಳ ಸಂಖ್ಯೆ
13 ಪ್ರತಿಯೊಂದು ಕಂತಿನ ಮೊಬಲಗು
14 ಇತರೆ ವಿವರಗಳಿದ್ದಲ್ಲಿ
ವೇತನ ವಿತರಣಾಧಿಕಾರಿಯ ಸಹಿ ಮತ್ತು ಮೊಹರು

ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ಮುಂಗಡ ಮಂಜೂರಾತಿ ಆದೇಶ

ದಿನಾಂಕ:
ವಿಷಯ: ಸಾಮಾನ್ಯ ಭವಿಷ್ಯ ನಿಧಿ ಮುಂಗಡ ಪಡೆಯುವ ಬಗ್ಗೆ.
ಸಾಮಾನ್ಯ ಭವಿಷ್ಯ ನಿಧಿ ಖಾತೆ ಸಂಖ್ಯೆ ಅನ್ನು ಹೊಂದಿರುವ ಶ್ರೀ/ಶ್ರೀಮತಿ ಹುದ್ದೆ ಮುಖ್ಯ ಶಿಕ್ಷಕರು/ದೈ.ಶಿ.ಶಿಕ್ಷಕರು ಇವರು ದಿನಾಂಕ ರಂದು ಸಾಮಾನ್ಯ ಭವಿಷ್ಯ ನಿಧಿ ಮುಂಗಡಕ್ಕಾಗಿ ಸಲ್ಲಿಸಿರುವ ಅರ್ಜಿ.
ಉಲ್ಲೇಖ: ಸರ್ಕಾರಿ ಆದೇಶ ಸಂಖ್ಯೆ ಎಫ್‌ಡಿ 63 ಎಎಫ್‌ಎಫ್/87 ದಿನಾಂಕ: 21/03/1986.

ಆದೇಶ

ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ನಿಯಮಾವಳಿಗಳ 15ನೇ ನಿಯಮದಲ್ಲಿ ವಿಧಿಸಲಾಗಿರುವ 15(ಎ) ನಿಯಮಾವಳಿಗಳ ನಿಯಮದಿಂದ ನಿಹಿತವಾದ ಅಧಿಕಾರದ ಮೇರೆಗೆ ಷರತ್ತುಗಳನ್ನು ಪೂರೈಸಲಾಗಿದೆಯೆಂದು ನನಗೆ ಮನವರಿಕೆಯಾಗಿದೆ ಮತ್ತು ಅದಕ್ಕನುಸಾರವಾಗಿ ಸಾಮಾನ್ಯ ಭವಿಷ್ಯ ಖಾತೆ ಹೊಂದಿರುವ ಶ್ರೀ/ಶ್ರೀಮತಿ ಮುಖ್ಯ / ದೈಹಿಕ ಶಿಕ್ಷಣ ಶಿಕ್ಷಕರು ಸಂಖ್ಯೆ ಅನ್ನು ಸಂಬಂಧದಲ್ಲಿ ತಗಲುವ ವೆಚ್ಚಗಳನ್ನು ಭರಿಸುವ ಸಲುವಾಗಿ ರೂ. ಗಳ ಮುಂಗಡವನ್ನು ಮಂಜೂರು ಮಾಡಲಾಗಿದೆ. ಈ ಮುಂಗಡದ ಮಾಹೆವಾರು ಕಟಾವಣಿಯನ್ನು ಈ ಕೆಳಗಿನಂತೆ ಉಲ್ಲೇಖದ ಸರ್ಕಾರಿ ಆದೇಶದ ಅನುಸಾರ ಮರು ನಿಗಧಿಪಡಿಸಿದೆ.

ಮಂಜೂರು ಮಾಡಿರುವ ಸಾಮಾನ್ಯ ಭವಿಷ್ಯನಿಧಿ ಮುಂಗಡ ಹಿಂದಿನ ಮುಂಗಡ ಒಟ್ಟು ಕಟಾವಣಿ ಬಾಕಿ ಕಟಾವಣಿ ಕಂತುಗಳ ಮರು ನಿಗದಿ ಮಾಸಿಕ ಕಟಾವಣಿ ಕಂತಿನ ಮೊತ್ತ
ಮಂಜೂರಾಧಿಕಾರಿಗಳ ಹಸ್ತಾಕ್ಷರ ಮತ್ತು ಪದನಾಮದ ಮೊಹರು

ಕರ್ನಾಟಕ ಸರ್ಕಾರ - ನಮೂನೆ-3

ಸಾಮಾನ್ಯ ಭವಿಷ್ಯ ನಿಧಿಯ ಮುಂಗಡ ಪಡೆಯುವ ಪತ್ರ
ಗೆ,

ಮಾನ್ಯರೇ,
ನನ್ನ ಮನವಿ ಏನೆಂದರೆ ನನ್ನ ಸಾಮಾನ್ಯ ಭವಿಷ್ಯ ನಿಧಿ ಖಾತೆ ಸಂಖ್ಯೆ:
ನಾನು ಸಾಲ ಪಡೆಯುವ ಉದ್ದೇಶ: ರೂ.ಗಳ ಸಾಲ ಮಂಜೂರು ಮಾಡುವ ಬಗ್ಗೆ.
ಪಡೆಯುವ ಸಾಲವನ್ನು ನಿರಂತರ ಪ್ರತಿ ತಿಂಗಳೂ ಕಂತುಗಳಲ್ಲಿ (ಗರಿಷ್ಟ ಕಂತುಗಳ ಸಂಖ್ಯೆ 40 ಪ್ರತಿ ಕಂತಿನಲ್ಲಿ ಸಮಾನವಾಗಿ ಹಣವನ್ನು ಹಿಡಿಯಬೇಕು ಪಡೆಯುವ ಸಾಲದ ಮೊಬಲಗನ್ನು ನಿವೃತ್ತಿಯಾಗುವ ಮೊದಲು ತೀರಿಸಬೇಕು).
ನನ್ನ ವೇತನ ರೂ.
ಹಿಂದೆ ಸಾಲ ಪಡೆದಿರುವ ಮೊಬಲಗು ರೂ. ಯಾವ ತಿಂಗಳಲ್ಲಿ ಹಣ ಪಡೆಯಲಾಯಿತು .
ತಾತ್ಕಾಲಿಕವಾಗಿ ಪಡೆಯುವ ಸಾಲದ ಮೊಬಲಗನ್ನು ಹಿಂದಿರುಗಿಸುತ್ತೇನೆ. ನಿವೃತ್ತಿಯಾಗುವುದಕ್ಕೆ ಮೊದಲು ಮೇಲೆ ತಿಳಿಸಿದಂತೆ ಸಾಲವನ್ನು ಮುಕ್ತಾಯಗೊಳಿಸುತ್ತೇನೆ.
ಜನ್ಮ ದಿನಾಂಕ: | ದಿನಾಂಕ: | ಸ್ಥಳ:
ಅರ್ಜಿದಾರನ ಸಹಿ ಮತ್ತು ಪದನಾಮ

ಮಹಾಲೇಖಪಾಲಕರ ಕಛೇರಿಯ ಉಳಿತಾಯ ತಖ್ಯೆ ಹಾಗೂ ಜಮಾ ವಿವರ

ಶ್ರೀ/ಶ್ರೀಮತಿ ಸಾಮಾನ್ಯ ಭವಿಷ್ಯ ನಿಧಿ ಖಾತೆ ಸಂಖ್ಯೆ ಹುದ್ದೆ ಖಾತೆಗೆ.
ಕ್ರಮ ಸಂಖ್ಯೆ ತಿಂಗಳು ಮತ್ತು ವರ್ಷ ತಿಂಗಳ ಕಂತು ಸಾಲ ಮರುಪಾವತಿ ಕಂತು ಒಟ್ಟು ಷರಾ
1
2
ಒಟ್ಟು ರೂ. ಅಕ್ಷರಗಳಲ್ಲಿ:
ಸ್ಥಳ: ದಿನಾಂಕ:
ವೇತನ ವಿತರಣಾಧಿಕಾರಿಯವರ ಸಹಿ ಮತ್ತು ಮೊಹರು

ಗೆ,
ಉಪ ನಿರ್ದೇಶಕರು
ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲೆ.

ಮಾನ್ಯರೇ,
ವಿಷಯ: ಶ್ರೀ ಇವರು ಸಾ.ಭ.ನಿ. ಖಾತೆಯಲ್ಲಿ ಸಾಲ ಮಂಜೂರಾತಿ ಕೋರಿರುವ ಬಗ್ಗೆ.
ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ರಲ್ಲಿ ಇವರು ತಮ್ಮ ಸಾಮಾನ್ಯ ಭವಿಷ್ಯ ನಿಧಿ ಖಾತೆ ಸಂಖ್ಯೆ ಸಾಲ ಮಂಜೂರಾತಿಯನ್ನು ಕೋರಿದ್ದು ಈ ಸಂಬಂಧವಾಗಿ ಸವಿವರವಾದ ಅರ್ಜಿ ನಮೂನೆಗಳನ್ನು ಸಲ್ಲಿಸಿರುತ್ತಾರೆ. ಆದುದರಿಂದ ಸದರಿ ನೌಕರರ ಮನವಿಯನ್ನು ಮುಂದಿನ ಸೂಕ್ತ ಕ್ರಮಕ್ಕಾಗಿ ತಮ್ಮ ಆವಗಾಹನೆಗೆ ಸಲ್ಲಿಸುತ್ತಾ ಸದರಿ ಉದ್ದೇಶದ ಸಾಲವನ್ನು ಮಂಜೂರು ಮಾಡಿಕೊಡಬೇಕಾಗಿ ಕೋರುತ್ತೇವೆ.

ದಿನಾಂಕ: | ಸ್ಥಳ:

ವಂದನೆಗಳೊಂದಿಗೆ, ತಮ್ಮ ನಂಬುಗೆಯ
ಅಡಕಗಳು (Enclosures): * ಅರ್ಜಿ ನಮೂನೆ-3 ತ್ರಿಪ್ರತಿ | * ಅರ್ಜಿ ನಮೂನೆ-4 ತ್ರಿಪ್ರತಿ | * ಎಜಿ ಕಛೇರಿಯ ಉಳಿತಾಯ ತಖ್ಯೆ ತ್ರಿಪ್ರತಿ | * ಎಜಿ ಕಛೇರಿಯ ಉಳಿತಾಯ ತಖ್ಯೆ:ಯ ನಂತರದ ಜಮಾ ವಿವರ ತ್ರಿಪ್ರತಿ | * ಹೆಚ್.ಆರ್.ಎಂ.ಎಸ್.ನ ವೇತನ ದೃಡೀಕರಣ ಪತ್ರ ತ್ರಿಪ್ರತಿ | * ಸೇವಾ ದೃಡೀಕರಣ ಪತ್ರ ತ್ರಿಪ್ರತಿ | * ಆಚರಣೆಯ ಖರ್ಚು ವೆಚ್ಚದ ವಿವರ ತ್ರಿಪ್ರತಿ

ಸಲುವಾಗಿ ಮಾಡುವ ಖರ್ಚು ವೆಚ್ಚದ ತಖ್ಯೆ ಹಾಗೂ ಸೇವಾ ದೃಢೀಕರಣ ಪತ್ರ

(ಮದುವೆ / ಮನೆ ನಿರ್ಮಾಣ / ಇತರೆ ಉದ್ದೇಶದ ಅಂದಾಜು ವೆಚ್ಚದ ವಿವರ)
ಸೇವಾ ದೃಡೀಕರಣ ಪತ್ರ
ಶ್ರೀ/ಶ್ರೀಮತಿ ಇವರು ಸಾರ್ವಜನಿಕ ಶಿಕ್ಷಣ ಇಲಾಖೆಗೆ ದಿನಾಂಕ: ರಂದು ಸೇವೆಗೆ ಸೇರಿದ್ದು ಪ್ರಸ್ತುತ ನಮ್ಮ ಶಾಲೆಯಲ್ಲಿ ದಿನಾಂಕ: ರಿಂದ ರಾಗಿ ಕೆಲಸ ನಿರ್ವಹಿಸುತ್ತಿರುತ್ತಾರೆಂದು ಈ ಮೂಲಕ ದೃಡೀಕರಿಸಿದೆ.
ಸ್ಥಳ: | ದಿನಾಂಕ:
ಕಛೇರಿ ಮುಖ್ಯಸ್ಥರ ಸಹಿ/-

ಸಾಮಾನ್ಯ ಭವಿಷ್ಯ ನಿಧಿ ಮುಂಗಡ ಮಂಜೂರಾತಿಗಾಗಿ ಚೆಕ್‌ಲಿಸ್ಟ್

ಕ್ರ.ಸಂ ವಿವರ ಷರಾ
01 ಶಿಕ್ಷಕರ ಹೆಸರು, ಪದನಾಮ ಮತ್ತು ವಿಳಾಸ
02 ಸೇವೆಗೆ ಸೇರಿದ ದಿನಾಂಕ
03 ಒಟ್ಟು ಸೇವಾ ಅವಧಿ
04 ನಿಗಧಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿರುವರೆ?
05 ನಮೂನೆ-3 ಮತ್ತು ನಮೂನೆ-4 ರಲ್ಲಿ ಪ್ರಸ್ತಾವನೆ ಸಲ್ಲಿಸಿದೆಯೇ?
06 ವೋಟರ್ ಐ.ಡಿ ಲಗತ್ತಿಸಿದೆಯೇ?
07 ವೇತನ ಪ್ರಮಾಣ ಪತ್ರ ಲಗತ್ತಿಸಿದೆಯೇ?
08 ಬ್ಯಾಲೆನ್ಸ್ ಶೀಟ್ ಲಗತ್ತಿಸಿದೆಯೇ?
09 ತದನಂತರ ಕಟಾಯಿಸಿದ ತಃಖ್ಯೆ
10 ಯಾವ ಉದ್ದೇಶಕ್ಕಾಗಿ, ಮದುವೆಗಾದರೆ ಲಗ್ನಪತ್ರಿಕೆ / ಹುಟ್ಟುಹಬ್ಬಕ್ಕಾದರೆ / ಇತರೆ ಆದರೆ ದೃಢೀಕರಣ ಪತ್ರ ಲಗತ್ತಿಸಿದೆಯೇ?
11 ಈ ಹಿಂದೆ ಮುಂಗಡ ಪಡೆದಿದ್ದರೆ ದಿನಾಂಕ ಹಾಗೂ ಮೊತ್ತ
12 ಈವರೆವಿಗೆ ಕಟಾಯಿಸಿದ ಮೊತ್ತ
13 ಬ್ಯಾಲೆನ್ಸ್ ಮೊತ್ತ
14 ಸೇವಾವಧಿಯಲ್ಲಿ ಈವರೆವಿಗೆ ಎಷ್ಟು ಬಾರಿ ಮುಂಗಡ ಪಡೆಯಲಾಗಿದೆ.
“ಮೇಲಿನಂತೆ ನಮೂದಿಸಿ ಸಲ್ಲಿಸಿರುವ ಮಾಹಿತಿಗಳು ನೈಜತೆಯಿಂದ ಕೂಡಿರುತ್ತವೆ ಎಂದು ದೃಢೀಕರಿಸಿದೆ.”
ಮುಖ್ಯ ಶಿಕ್ಷಕರ ಸಹಿ ಮೊಹರಿನೊಂದಿಗೆ
ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಹಿ ಮೊಹರಿನೊಂದಿಗೆ

ರಚನೆ: ಮನೋಹರ್ ಆರ್‌ ಕೆ.ಜಿ.ಎಫ್
🌐 School Resource Centre – Click Here to Visit