ನಮೂನೆಗಳು ಮತ್ತು ಪ್ರಪತ್ರಗಳು
ಅನುಬಂಧ 1
1. ಕಾನೂನು ಬದ್ಧ ಅವಲಂಬಿತರು (ವಂಶವೃಕ್ಷ)- ತಹಶೀಲ್ದಾರ್ ಕಛೇರಿಯಿಂದ ಪಡೆದಿರಬೇಕು.
2. ಇಡಿಗಂಟು ಪಡೆಯಲು ಅರ್ಹ ಅಡುಗೆದಾರರು ಸಲ್ಲಿಸಬೇಕಾದ ಪ್ರಸ್ತಾವನೆ/ ಅರ್ಜಿಯ ನಮೂನೆ.
ಕ್ರ.ಸಂ. ವಿವರ ಮಾಹಿತಿ ಸಲ್ಲಿಸಿದೆ / ಇಲ್ಲ
1 ದಿ: 31.03.2022 ಕ್ಕೆ 60 ವರ್ಷ ವಯೋಮಿತಿ ಮೀರಿ ನಿವೃತ್ತಿ ಹೊಂದಿದ ಅಡುಗೆ ಸಿಬ್ಬಂದಿ ಹೆಸರು
2 ಖಾಯಂ ವಿಳಾಸ
3 ಹುಟ್ಟಿದ ದಿನಾಂಕ (ಆಧಾರ್ ದಾಖಲೆಯಲ್ಲಿ/ಶಾಲಾ ದಾಖಲೆ ಇರುವಂತೆ)
4 ಶಾಲೆಯಲ್ಲಿ ತಾತ್ಕಾಲಿಕ ಅಡುಗೆ ಕೆಲಸಕ್ಕೆ ಸೇರಿದ ದಿನಾಂಕ
5 ಶಾಲೆಯ ಹೆಸರು ಮತ್ತು ವಿಳಾಸ
6 60 ವರ್ಷ ವಯೋಮಿತಿ ಮೀರಿದಾಗ ಅಡುಗೆ ಕೆಲಸದಿಂದ ಕೈ ಬಿಟ್ಟಿರುವ ದಿನಾಂಕ
7 ತಾತ್ಕಾಲಿಕ ಸೇವೆ ಸಲ್ಲಿಸಿದ ಒಟ್ಟು ಅವಧಿ (ಹಾಜರಾತಿ ವಹಿಯನ್ನು ಆಧರಿಸಿ)
8 ಸರ್ಕಾರದ ಆದೇಶ ಸಂಖ್ಯೆ: ಇಪಿ.43.ಎಂ.ಎಂ.ಎಸ್‌. 2022 ಬೆಂಗಳೂರು ದಿನಾಂಕ: 29.11.2024 ರಂತೆ ಅರ್ಹ ಇಡಿಗಂಟು ಮೊತ್ತ ರೂ.ಗಳಲ್ಲಿ.
9 ಮುಖ್ಯ ಶಿಕ್ಷಕರ ಅಭಿಪ್ರಾಯ ಮತ್ತು ಶಿಫಾರಸ್ಸು.

ಮುಖ್ಯ ಶಿಕ್ಷಕರ ಸಹಿ ಮತ್ತು
ಶಾಲೆ ಮೊಹರಿನೊಂದಿಗೆ ದಿನಾಂಕ ಸಹಿತ

ಅಡುಗೆ ಸಿಬ್ಬಂದಿ / ವಾರಸುದಾರರ ಸಹಿ
ಮತ್ತು ದಿನಾಂಕ
ನಮೂನೆಗಳು ಮತ್ತು ಪ್ರಪತ್ರಗಳು
ಅನುಬಂಧ 2 ಮತ್ತು 3
ಅನುಬಂಧ 2: ದಾಖಲೆಗಳ ಪಟ್ಟಿ
ಕ್ರ.ಸಂ. ದಾಖಲೆಗಳ ಪಟ್ಟಿ ಲಗತ್ತಿಸಿದೆ / ಇಲ್ಲ
1 ಅರ್ಜಿದಾರರ ಆಧಾರ್ ಕಾರ್ಡ್‌ ನಕಲು ಪ್ರತಿ
2 ಬ್ಯಾಂಕ್ ಖಾತೆಯ ಮುಖಪುಟದ ದಾಖಲೆ ಪ್ರತಿ
3 ಅಡುಗೆ ಸಿಬ್ಬಂದಿ ಮರಣ ಹೊಂದಿದ್ದಲ್ಲಿ ಅವಲಂಬಿತರಿಂದ ವಂಶವೃಕ್ಷ ಪ್ರತಿ
4 ಅಡುಗೆ ಸಿಬ್ಬಂದಿ ಮರಣ ಹೊಂದಿದ್ದಲ್ಲಿ ಮರಣ ಸಮರ್ಥನಾ ಪತ್ರ
5 ಅಡುಗೆ ಸಿಬ್ಬಂದಿಯ ತಾತ್ಕಾಲಿಕ ಸೇವಾ ಅವಧಿಯ ದೃಢೀಕರಣ ಪತ್ರ (ಹಾಜರಾತಿ ತಃಖ್ಯೆಯಂತೆ)
6 ಜನ್ಮ ದಿನಾಂಕವನ್ನು ದೃಢೀಕರಿಸುವ ಪತ್ರ (ಆಧಾರ್/ಶಾಲಾ ದಾಖಲಾತಿ)
7 ಮತ್ತಿತರ ಪೂರಕ ದಾಖಲೆಗಳು (ಅಗತ್ಯವಿದ್ದಲ್ಲಿ ಮಾತ್ರ)
ಅನುಬಂಧ - 3: ಅಡುಗೆ ಸಿಬ್ಬಂದಿಯ ತಾತ್ಕಾಲಿಕ ಅಡುಗೆ ಕೆಲಸದ ದೃಢೀಕರಣ ಪತ್ರ
ಶ್ರೀ/ಶ್ರೀಮತಿ ರವರು ದಿನಾಂಕ: ರಂದು ಶಾಲೆಯಲ್ಲಿ ಮುಖ್ಯ ಅಡುಗೆ ಸಿಬ್ಬಂದಿ/ ಸಹಾಯಕ ಅಡುಗೆ ಸಿಬ್ಬಂದಿಯಾಗಿ ತಾತ್ಕಾಲಿಕ ಅಡುಗೆ ಕೆಲಸಕ್ಕೆ ಆಯ್ಕೆ ಆಗಿದ್ದು, ದಿನಾಂಕ: ರಂದು ಅವರು 60 ವರ್ಷ ವಯೋಮಿತಿ ಪೂರೈಸಿರುವುದರಿಂದ ಅಡುಗೆ ಕೆಲಸದಿಂದ ಕೈ ಬಿಡಲಾಗಿರುತ್ತದೆ. ಇದರ ಒಟ್ಟೂ ತಾತ್ಕಾಲಿಕವಾಗಿ ನಿರ್ವಹಿಸಿದ ಅಡುಗೆ ಕೆಲಸವು ಒಟ್ಟೂ ವರ್ಷಗಳ ಅವಧಿಯದ್ದಾಗಿರುತ್ತದೆ ಎಂದು ಈ ಮೂಲಕ ಶಾಲೆಯಲ್ಲಿರುವ ಅಡುಗೆ ಸಿಬ್ಬಂದಿಯ ತಾತ್ಕಾಲಿಕ ಕೆಲಸದ ಹಾಜರಾತಿ ತಃಖ್ಯೆಯನ್ನು ಆಧರಿಸಿ ಪರಿಶೀಲಿಸಿ ದೃಢೀಕರಿಸಿದೆ.
ದಿನಾಂಕ:

ಅಡುಗೆ ಸಿಬ್ಬಂದಿ / ವಾರಸುದಾರರ ಸಹಿ

ಮುಖ್ಯ ಶಿಕ್ಷಕರ ಸಹಿ ಮತ್ತು ಶಾಲೆ ಮೊಹರಿನೊಂದಿಗೆ ದಿನಾಂಕ ಸಹಿತ
FORMS AND PROCEEDINGS
ANNEXURE 1
1. Legal heirs (Family Tree) must be obtained from Tahsildar office.
2. Proposal / Application form to be submitted by eligible cooking staff.
Sl.No. Details Information Submitted / No
1 Name of cooking staff retired beyond 60 years age limit as on 31.03.2022
2 Permanent Address
3 Date of Birth (As per Aadhaar / School Records)
4 Date of joining temporary cooking work in school
5 Name and Address of the School
6 Date of relief from cooking work upon crossing 60 years age limit
7 Total period of temporary service rendered (Based on attendance register)
8 Eligible lump sum amount as per Govt Order No: EP 43 MMS 2022 Dated: 29.11.2024
9 Opinion and Recommendation of the Head Master

Signature of Head Master with
School Seal & Date

Signature of Cook / Legal Heir
with Date
FORMS AND PROCEEDINGS
ANNEXURE 2 & 3
ANNEXURE 2: List of Documents
Sl.No. List of Documents Attached / No
1 Copy of Applicant's Aadhaar Card
2 Copy of Bank Passbook Front Page
3 Family Tree Certificate of legal heirs if cooking staff is deceased
4 Death confirmation certificate if cooking staff is deceased
5 Temporary service period confirmation letter of cooking staff (As per attendance register)
6 Date of Birth confirmation letter (Aadhaar / School records)
7 Other supporting documents (If required only)
ANNEXURE - 3: Confirmation Letter of Temporary Cooking Work
This is to certify that Sri/Smt was selected as temporary Head Cook / Assistant Cook in school on , and has been relieved from cooking work on upon completing 60 years age limit. The total temporary service rendered by them is years, verified and confirmed based on the temporary attendance register available in the school.
Date:

Signature of Cook / Legal Heir

Signature of Head Master with School Seal & Date

ರಚನೆ: ಮನೋಹರ್ ಆರ್‌ ಕೆ.ಜಿ.ಎಫ್
🌐 School Resource Centre – Click Here to Visit