LOCAL HOLIDAY REQUEST LETTER
ಇಂದ,
ಮುಖ್ಯ ಶಿಕ್ಷಕರು,

ತಾಲ್ಲೂಕು :
ಜಿಲ್ಲೆ      :
ದಿನಾಂಕ :
ಇವರಿಗೆ,
ಕ್ಷೇತ್ರ ಶಿಕ್ಷಣಾಧಿಕಾರಿಗಳು,
ಶಾಲಾ ಶಿಕ್ಷಣ ಇಲಾಖೆ,
ಮಾನ್ಯರೇ,
ವಿಷಯ:- ನೇ ಸಾಲಿನ ಶೈಕ್ಷಣಿಕ ವರ್ಷದ ಸ್ಥಳೀಯ ರಜೆಗಳಿಗೆ ಅನುಮತಿ ಕೋರಿ.
        ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ನೇ ಕ್ಯಾಲೆಂಡರ್ ವರ್ಷದಲ್ಲಿ ಈ ಕೆಳಕಂಡ ದಿನಾಂಕಗಳಂದು ನಮ್ಮ ಶಾಲೆಯಲ್ಲಿ ಸ್ಥಳೀಯ ರಜೆ ನೀಡಲು ಅನುಮತಿ ನೀಡಬೇಕೆಂದು ತಮ್ಮಲ್ಲಿ ವಿನಂತಿ.
ಸ್ಥಳೀಯ ರಜೆಗಳು ಈ ಕೆಳಕಂಡಂತಿವೆ.
ಕ್ರ.ಸಂ ದಿನಾಂಕ ವಾರ ಸ್ಥಳೀಯ ರಜೆ ವಿವರ ಷರಾ
01
02
03
04
ಷರಾ: ಮೇಲ್ಕಾಣಿಸಿದ ದಿನಾಂಕಗಳಲ್ಲಿ ಹಬ್ಬಗಳ ದಿನಾಂಕಗಳು ಬದಲಾದರೆ ದಿನಾಂಕ ಬದಲಾಯಿಸಿಕೊಳ್ಳಲು ಅನುಮತಿ ನೀಡಲು ಈ ಮೂಲಕ ಮನವಿ ಮಾಡಿದೆ.
ಧನ್ಯವಾದಗಳೊಂದಿಗೆ,
ಎಸ್.ಡಿ.ಎಂ.ಸಿ ಅಧ್ಯಕ್ಷರ ಸಹಿ
ಮುಖ್ಯ ಶಿಕ್ಷಕರ ಸಹಿ ಮತ್ತು ಮೊಹರು

ರಚನೆ: ಮನೋಹರ್ ಆರ್‌ ಕೆ.ಜಿ.ಎಫ್
🌐 School Resource Centre – Click Here to Visit