ಎಲ್ಲಾ ವಿವರಗಳನ್ನು ಕ್ಲಿಕ್ ಮಾಡಿ ಬದಲಾಯಿಸಬಹುದು
ಕರ್ನಾಟಕ ಸರ್ಕಾರದ ಲಾಂಛನ
ಕರ್ನಾಟಕ ಸರ್ಕಾರ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, (ಇಲ್ಲಿ ಟೈಪ್‌ ಮಾಡಿ)
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ (ಅಕ್ಷರ ದಾಸೋಹ) ಯೋಜನೆ
ಜಿಲ್ಲಾ / ತಾಲ್ಲೂಕು ಪಂಚಾಯತ, (ಇಲ್ಲಿ ಟೈಪ್‌ ಮಾಡಿ)
ಸೂಚಿತ ಆಹಾರ ಪಟ್ಟಿ (ಮೆನುಚಾರ್ಟ್)ಆಹಾರ ಧಾನ್ಯಗಳ ಪ್ರಮಾಣ ಹಾಗೂ ಸಾಧಿಲ್ವಾರು ಖರ್ಚಿನ ವಿವರ
ವಾರದಲ್ಲಿ 5 ದಿನ ಮಕ್ಕಳಿಗೆ 18 ಗ್ರಾಂ ಹಾಲಿನ ಪುಡಿ + 10 ಗ್ರಾಂ ಸಕ್ಕರೆಯಿಂದ ಒಟ್ಟು 150 ಮಿ.ಲೀ. ಹಾಲು ತಯಾರಿಸಿ, ಪ್ರಾರ್ಥನೆ ನಂತರ ಮಕ್ಕಳಿಗೆ ವಿತರಿಸುವುದು.
ಪ್ರತಿ ದಿನ ಖರ್ಚು ಮಾಡುವ ಸಾಧಿಲ್ವಾರು ಪರಿವರ್ತನಾ ವೆಚ್ಚದ ವಿವರ
1 ರಿಂದ 5ನೇ ತರಗತಿ
ಆಹಾರ ಪದಾರ್ಥಪರಿವರ್ತನಾ ವೆಚ್ಚ
ತರಕಾರಿ1ರೂ. 80 ಪೈಸೆ
ಸಾಂಬಾರು ಪದಾರ್ಥ0.55
ಉಪ್ಪು0.04
ಒಟ್ಟು2ರೂ. 39 ಪೈಸೆ
ಕ್ಷೀರಭಾಗ್ಯ ಯೋಜನೆ — ಸಕ್ಕರೆ0.32
ಒಟ್ಟು2ರೂ. 71 ಪೈಸೆ
6 ರಿಂದ 10ನೇ ತರಗತಿ
ಆಹಾರ ಪದಾರ್ಥಪರಿವರ್ತನಾ ವೆಚ್ಚ
ತರಕಾರಿ2ರೂ. 70 ಪೈಸೆ
ಸಾಂಬಾರು ಪದಾರ್ಥ0.77
ಉಪ್ಪು0.08
ಒಟ್ಟು3ರೂ. 55 ಪೈಸೆ
ಕ್ಷೀರಭಾಗ್ಯ ಯೋಜನೆ — ಸಕ್ಕರೆ0.32
ಒಟ್ಟು3ರೂ. 87 ಪೈಸೆ
ಸೂಚನೆ: ಪ್ರತಿ ದಿನ ಮಕ್ಕಳಿಗೆ ಊಟ ವಿತರಿಸುವ 30 ನಿಮಿಷ ಮುಂಚಿತವಾಗಿ ನಿಯೋಜಿತ ಶಿಕ್ಷಕರು ಶುಚಿ, ರುಚಿ ಪರಿಶೀಲಿಸಿ ದಾಖಲಿಸಿ ದೃಢೀಕರಿಸಿದ ನಂತರವೇ ಮಕ್ಕಳಿಗೆ ಊಟ ವಿತರಿಸುವುದು.
ಕ್ರ.ಸಂ.ಆಹಾರ ಪದಾರ್ಥ1 ರಿಂದ 5ನೇ ತರಗತಿ6 ರಿಂದ 10ನೇ ತರಗತಿ
ಪ್ರಮಾಣಮೊತ್ತಪ್ರಮಾಣಮೊತ್ತ
1ಅಕ್ಕಿ / ಗೋಧಿ100 ಗ್ರಾಂ0150 ಗ್ರಾಂ0
2ಬೇಳೆ20 ಗ್ರಾಂ2ರೂ. 52 ಪೈಸೆ30 ಗ್ರಾಂ3ರೂ. 78 ಪೈಸೆ
3ಅಡುಗೆ ಎಣ್ಣೆ0.5 ಗ್ರಾಂ0.770.75 ಗ್ರಾಂ1.15
4ತರಕಾರಿ50 ಗ್ರಾಂ1ರೂ. 80 ಪೈಸೆ75 ಗ್ರಾಂ2ರೂ. 70 ಪೈಸೆ
5ಸಾಂಬಾರು ಪದಾರ್ಥ00.5500.77
6ಉಪ್ಪು2 ಗ್ರಾಂ0.044 ಗ್ರಾಂ0.08
7ಇಂಧನ01.1001.69
ಒಟ್ಟು6ರೂ. 78 ಪೈಸೆ10ರೂ. 17 ಪೈಸೆ
1 ರಿಂದ 10ನೇ ತರಗತಿಗೆ ಪೂರಕ ಪೌಷ್ಟಿಕ ಆಹಾರ
ಕ್ರ.ಸಂ.ವೆಚ್ಚದ ಬಾಬುನಿಗಧಿಪಡಿಸಿದ ಮೊತ್ತ
ಎ) ಮೊಟ್ಟೆ
1ಮೊಟ್ಟೆ (ಪ್ರಮಾಣ–1) ಖರೀದಿಗೆರೂ. 5.00
2ಸಾಗಾಣಿಕೆ ವೆಚ್ಚರೂ. 0.20
3ಮೊಟ್ಟೆ ಬೇಯಿಸಿ ಸುಲಿಯುವ ಕೂಲಿ ವೆಚ್ಚರೂ. 0.30
4ಮೊಟ್ಟೆ ಬೇಯಿಸಲು ಇಂಧನ ವೆಚ್ಚರೂ. 0.50
ಒಟ್ಟು ಘಟಕ ವೆಚ್ಚರೂ. 6.00
ಬಿ) ಬಾಳೆಹಣ್ಣು (ಮೊಟ್ಟೆ ಸೇವಿಸದ ಮಕ್ಕಳಿಗೆ)
1ಬಾಳೆಹಣ್ಣು (ಪ್ರಮಾಣ–2)ರೂ. 5.80
2ಸಾಗಾಣಿಕೆ ವೆಚ್ಚರೂ. 0.20
ಒಟ್ಟು ಘಟಕ ವೆಚ್ಚರೂ. 6.00
ಲಭ್ಯವಾಗುವ ಪೋಷಕಾಂಶಗಳು50 ಗ್ರಾಂ ಮೊಟ್ಟೆಯಲ್ಲಿ 77 ಕಿಲೋ ಕ್ಯಾಲೊರಿ, ಪ್ರೋಟೀನ್ (6.3 ಗ್ರಾಂ), ಕಾರ್ಬೋಹೈಡ್ರೇಟ್ (0.4 ಗ್ರಾಂ), ಕೊಬ್ಬು (5.3 ಗ್ರಾಂ), ವಿಟಮಿನ್ ಎ (71 ಎಂ.ಸಿ.ಜಿ), ವಿಟಮಿನ್ ಡಿ (4.8 ಐ.ಯು.), ವಿಟಮಿನ್ ಇ (0.5 ಎಂ.ಜಿ.), ವಿಟಮಿನ್ ಬಿ2 (0.2 ಎಂ.ಜಿ.), ವಿಟಮಿನ್ ಬಿ12 (0.4 ಎಂ.ಸಿ.ಜಿ), ಫೋಲೇಟ್ (25 ಎಂ.ಸಿ.ಜಿ), ಕ್ಯಾಲ್ಸಿಯಂ (25 ಎಂ.ಜಿ.), ಐರನ್ (0.9 ಎಂ.ಜಿ.), ಫಾಸ್ಪರಸ್ (90 ಎಂ.ಜಿ.), ಝಿಂಕ್ (0.6 ಎಂ.ಜಿ.) ಮತ್ತು ಲ್ಯೂಟಿನ್ (253.4 ಎಂ.ಸಿ.ಜಿ.) ಲಭ್ಯವಿರುತ್ತದೆ.
ಬಿಸಿ ಊಟ ತಯಾರಿಕೆ ಮುನ್ನ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳು
1) ಕಡ್ಡಾಯವಾಗಿ ಎಪ್ರಾನ್, ತಲೆಕಟ್ಟು ಧರಿಸುವುದು.
3) 12.45 ರಿಂದ 1.30ರೊಳಗೆ ಮಕ್ಕಳಿಗೆ ಸಾಲಾಗಿ ಕೂಡಿಸಿ ಊಟ ವಿತರಿಸುವುದು.
5) ಅಡುಗೆ ಕೊಠಡಿ ಸ್ವಚ್ಛವಾಗಿಟ್ಟುಕೊಂಡು ಪ್ರತಿ ತಿಂಗಳು ಡೀಪ್ ಕ್ಲೀನಿಂಗ್ ಮಾಡುವುದು.
7) ಪ್ರತಿ ದಿನ ಪಾತ್ರೆ ಪರಿಕರಗಳನ್ನು ಬಿಸಿ ನೀರಿನಿಂದ ಸ್ವಚ್ಛಗೊಳಿಸುವುದು.
9) ತೆರೆದ ಪಾಕೆಟ್‌ಗಳ ಪದಾರ್ಥಗಳನ್ನು ಡಬ್ಬಗಳಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳುವುದು.
2) ಪ್ರಾರ್ಥನೆ ನಂತರ ತರಗತಿ ಕೊಠಡಿಗೆ ಹೋಗುವ ಸಮಯದಲ್ಲಿ ಮಕ್ಕಳಿಗೆ ಬಿಸಿ ಹಾಲು ವಿತರಿಸುವುದು.
4) ಸಿಲಿಂಡರ್, ಪೈಪ್‌ಲೈನ್ ಮತ್ತು ಅಗ್ನಿನಂದಕ ಸುರಕ್ಷಿತವಾಗಿಡುವುದು.
6) ಸ್ವಚ್ಛತೆ, ಸುರಕ್ಷತೆ, ಮಿತವ್ಯಯ ಪಾಲನೆ ಮಾಡುವುದು.
8) ಕ್ಷೀರ ಭಾಗ್ಯ ಯೋಜನೆಯ ಹಾಲಿನಿಂದ ಮೊಸರು ತಯಾರಿಸುವಂತಿಲ್ಲ.
ಸೂಚನೆ: ಕರ್ನಾಟಕ ಸರ್ಕಾರದ ಸಹಭಾಗಿತ್ವದಲ್ಲಿ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಹಾಗೂ ಅಜೀಂ ಪ್ರೇಮ್‌ಜಿ ಫೌಂಡೇಶನ್ ಇವರ ಸಹಭಾಗಿತ್ವದಲ್ಲಿ ಸೋಮವಾರ, ಬುಧವಾರ, ಗುರುವಾರ ಮತ್ತು ಶನಿವಾರ ಪೂರಕ ಪೌಷ್ಟಿಕಾಂಶ ವಿತರಣೆಗೆ ನಿಗಧಿಪಡಿಸಿದ್ದು, ಸ್ಥಳೀಯವಾಗಿ ಪಾಲಕರ ಒಪ್ಪಿಗೆಯೊಂದಿಗೆ ಸಮಿತಿಯ ಸಹಭಾಗಿತ್ವದಲ್ಲಿ ಸರಿಯಾದ ಸಮಯಕ್ಕೆ ಕಡ್ಡಾಯವಾಗಿ ವಿತರಿಸಿ ದಾಖಲೆ ನಿರ್ವಹಿಸುವುದು.
ಪಿ.ಎಂ. ಪೋಷಣ ಯೋಜನೆಯಡಿ ಅಡುಗೆ ತಯಾರಿಕೆ ಘಟಕ ವೆಚ್ಚವನ್ನು ಪರಿಷ್ಕರಿಸಿ 01-05-2025 ರಿಂದ ಆದೇಶ.
MANOHAR R KGF SCHOOL RESOURCE CENTER

ರಚನೆ: ಮನೋಹರ್ ಆರ್‌ ಕೆ.ಜಿ.ಎಫ್
🌐 School Resource Centre – Click Here to Visit