💡 ಸೂಚನೆ: ಈ ಎಲ್ಲಾ ನಾಮನಿರ್ದೇಶನ ಮತ್ತು ವಿನಾಯಿತಿ ನಮೂನೆಗಳನ್ನು A4 ಪೋರ್ಟ್ರೇಟ್ ಅಳತೆಯಲ್ಲಿ ಪ್ರಿಂಟ್ ಮಾಡಿಕೊಳ್ಳಬಹುದು. ಎಲ್ಲಾ ಖಾಲಿ ಜಾಗಗಳಲ್ಲಿ ನೀವೇ ನೇರವಾಗಿ ಟೈಪ್ ಮಾಡಿ ಎಡಿಟ್ ಮಾಡಬಹುದು. ಡೇಟಾ ಆಟೋ-ಸೇವ್ ಆಗುತ್ತದೆ.

ನಾಮನಿರ್ದೇಶನ ಪತ್ರಗಳು (ಸೇವಾ ಪುಸ್ತಕಕ್ಕೆ ಲಗತ್ತಿಸುವ ಸಲುವಾಗಿ)

ನಮೂನೆ “ಅ” (ನಿಯಮ-9) : ಕರ್ನಾಟಕ ಸರ್ಕಾರಿ ನೌಕರರ ಕುಟುಂಬ ಕಲ್ಯಾಣ ನಿಧಿ ಬಗ್ಗೆ ನಾಮನಿರ್ದೇಶನ
ನಾಮ ನಿರ್ದೇಶಿತರುಗಳ ಹೆಸರು ಮತ್ತು ವಿಳಾಸ ಸಂಬಂಧ ವಯಸ್ಸು
ಸೂಚನೆ: ನೌಕರನು ಸಹಿ ಹಾಕಿದ ತರುವಾಯ, ಕೊನೆಯ ನಮೂದಿನ ಕೆಳಗೆ ಯಾವುದೇ ಹೆಸರನ್ನು ಸೇರಿಸಲು ಅವಕಾಶವಿಲ್ಲದ ಹಾಗೆ ಅದರ ಕೊನೆಯ ನಮೂದಿನ ತೆರವು ಸ್ಥಳದಲ್ಲಿ ಅಧಿಕಾರಿಯು ಅಡ್ಡಗೆರೆಯನ್ನು ಎಳೆಯಬೇಕು.
ಸಾಕ್ಷೀದಾರರ ಸಹಿ:
1)
2)
ನೌಕರನ ಸಹಿ ಮತ್ತು ಪದನಾಮ

ಕಛೇರಿಯ ಮುಖ್ಯಾಧಿಕಾರಿಯ ಸಹಿ ಮತ್ತು ಪದನಾಮ

(ನಮೂನೆ ೧) - 5ನೇ ನಿಯಮದ ಉಪನಿಯಮ ೫

ವಿನಾಯಿತಿ ಪ್ರಮಾಣ ಪತ್ರದ ಅರ್ಜಿ
1 ಅರ್ಜಿದಾರರ ಹೆಸರು
2 ತಂದೆಯ ಹೆಸರು
3 ಜನ್ಮ ದಿನಾಂಕ ಹಾಗೂ ವಯಸ್ಸು
4 ಹುದ್ದೆಗೆ ಸೇರಿದ ದಿನಾಂಕ
5 ಹೊಂದಿರುವ ಹುದ್ದೆ
6 ಯಾವ ಪರೀಕ್ಷೆಗಾಗಿ ವಿನಾಯಿತಿ ಪ್ರಮಾಣ ಪತ್ರ ಬಯಸಿರುವಿರಿ
7 ಯಾವ ಆಧಾರದ ಮೇಲೆ ವಿನಾಯಿತಿ ಪ್ರಮಾಣಪತ್ರ ಬಯಸಿರುವಿರಿ
8 ನೀವು ಬಯಸಿದ ವಿನಾಯಿತಿಗೆ ಯಾವ ದಾಖಲಾತಿಗಳನ್ನು ಲಗತ್ತಿಸಿರುವಿರಿ
ಸ್ಥಳ:
ದಿನಾಂಕ:
ಅರ್ಜಿದಾರನ ಸಹಿ

ನಮೂನೆ - ೨ (ನಿಯಮ 5ರ ಉಪನಿಯಮ ೫)

ವಿನಾಯಿತಿ ದೃಢೀಕರಣ ಪತ್ರ

1974 ರ ಕರ್ನಾಟಕ ಸರ್ಕಾರ ಸೇವಾ (ಸೇವೆ ಮತ್ತು ಕನ್ನಡ ಭಾಷಾ ಪರೀಕ್ಷೆಗಳು) ನಿಯಮಗಳ 5ನೇ ನಿಯಮದ 5ನೇ ಉಪನಿಯಮದ ಅಡಿಯಲ್ಲಿ ರವರು ಪದನಾಮದ ಇವರು ಈ ಕೆಳಕಂಡ ಪರೀಕ್ಷೆಯನ್ನು ತೇರ್ಗಡೆ ಹೊಂದಿರುವುದರಿಂದ ವಿನಾಯಿತಿ ಪಡೆದಿರುತ್ತಾರೆ.

ಕ್ರ.ಸಂ ಪರೀಕ್ಷೆಯ ವಿವರ
1
2
ದಿನಾಂಕ:
ಸಂಬಂಧಪಟ್ಟ ಅಧಿಕಾರಿಯ ಸಹಿ ಮತ್ತು ಪದನಾಮ

ಸರ್ಕಾರಿ ನೌಕರ ಹಾಗೂ ಅವನ ಕುಟುಂಬ ಸದಸ್ಯರ ವಾಸ ಸ್ಥಳದ ವಿಳಾಸ

(ಸುತ್ತೋಲೆ ಎಫ್. ಡಿ. (ಸ್ಪೆಷಲ್) 17 ಸಿಪಿಪಿ 74 ದಿನಾಂಕ 14-6-1974)
ಕ್ರ.ಸಂ ಹೆಸರು ಸರ್ಕಾರಿ ನೌಕರನೊಂದಿಗೆ ಸಂಬಂಧ ಜನ್ಮ ದಿನಾಂಕ (ಅಪ್ರಾಪ್ತರಿಗೆ) ವಾಸ ಸ್ಥಳದ ವಿಳಾಸ
1 ಸರ್ಕಾರಿ ನೌಕರ ಸೇಫ್ / ಸ್ವತಃ -
2 ಗಂಡ/ಹೆಂಡತಿ
3 ಗಂಡು ಮಕ್ಕಳು/ಮಲಮಗ/ದತ್ತು
4 ಅವಿವಾಹಿತ/ವಿಧವಾ ಹೆಣ್ಣುಮಕ್ಕಳು
5 ಅಣ್ಣ-ತಮ್ಮಂದಿರು/ಅಕ್ಕ-ತಂಗಿಯರು
6 ತಂದೆ, ತಾಯಿ -
ದಿನಾಂಕ:
ನೌಕರನ ಸಹಿ ಮತ್ತು ಪದನಾಮ

ಕಛೇರಿ ಮುಖ್ಯಸ್ಥರ ಸಹಿ ಮತ್ತು ಪದನಾಮ

ಉಪದಾನ ನಮೂನೆ - 2 [302 (vi)]

ಮರಣ ಹಾಗೂ ನಿವೃತ್ತಿ ಉಪಾದಾನದ ನಾಮ ನಿರ್ದೇಶನಕ್ಕೆ ಅರ್ಜಿ

ನಾನು ಈ ಮೂಲಕ ಮುಂದೆ ನಮೂದಿಸಿದ ನನ್ನ ಕುಟುಂಬದ ವ್ಯಕ್ತಿಗಳನ್ನು ನಾಮ ನಿರ್ದೇಶನಗೊಳಿಸಿ, ಅವರಿಗೆ ನಾನು ಸೇವೆಯಲ್ಲಿರುವಾಗ ನನ್ನ ಮರಣವು ಸಂಭವಿಸಿದ ಸಂದರ್ಭದಲ್ಲಿ ನನಗೆ ಸರ್ಕಾರದಿಂದ ಮಂಜೂರಾಗಬಹುದಾದ ಯಾವುದೇ ಉಪದಾನವನ್ನು ಪಡೆಯುವ ಹಕ್ಕನ್ನು ಮತ್ತು ಮರಣದ ತರುವಾಯ, ನನ್ನ ನಿವೃತ್ತಿಯ ನಂತರ ನನಗೆ ಲಭ್ಯವಾಗುವ ಆದರೆ ನನ್ನ ಮರಣ ಕಾಲದಲ್ಲಿ ಸಂದಾಯವಾಗದೆ ಉಳಿದಿರುವ ಯಾವುದೇ ಉಪದಾನವನ್ನು ಪಡೆಯುವ ಹಕ್ಕನ್ನು ಒಪ್ಪಿಸಿಕೊಡುತ್ತೇನೆ.

ನಾಮ ನಿರ್ದೇಶಿತರ ಹೆಸರು ಮತ್ತು ವಿಳಾಸ ಸಂಬಂಧ ವಯಸ್ಸು ಯಾವ ಆಕಸ್ಮಿಕಗಳು ಸಂಭವಿಸಿದ ಪಕ್ಷದಲ್ಲಿ ಅಮಾನ್ಯಗೊಳ್ಳುವುದೋ ಆ ವಿವರ ಮರಣ ಹೊಂದಿದಲ್ಲಿ ಹಕ್ಕು ಯಾರಿಗೆ ಹೋಗುವುದೋ ಅವರ ಹೆಸರು, ವಿಳಾಸ ಮತ್ತು ಸಂಬಂಧ ಉಪದಾನ ಮೊತ್ತ ಅಥವಾ ಪಾಲು

ನಮೂನೆ 3 [302 (VI)]

ಮರಣ ಹಾಗೂ ನಿವೃತ್ತಿ ಉಪಾದಾನದ ಬಗ್ಗೆ ನಾಮ ನಿರ್ದೇಶನ (ಒಬ್ಬರಿಗಿಂತ ಹೆಚ್ಚು ಜನರಿಗೆ)
ನಾಮ ನಿರ್ದೇಶಿತರ ಹೆಸರು ಮತ್ತು ವಿಳಾಸ ಸಂಬಂಧ ವಯಸ್ಸು ಉಪದಾನದ ಮೊತ್ತ ಅಥವಾ ಪಾಲು ಅಮಾನ್ಯಗೊಳ್ಳುವ ಆಕಸ್ಮಿಕ ವಿವರ ಮರಣ ಹೊಂದಿದಲ್ಲಿ ಹಕ್ಕು ಹೋಗುವ ವ್ಯಕ್ತಿಯ ವಿವರ
ಸಾಕ್ಷಿದಾರರು:
1)
2)
ಅಧಿಕಾರಿಯ ಸಹಿ ಮತ್ತು ಪದನಾಮ

ಕಚೇರಿಯ ಮುಖ್ಯಾಧಿಕಾರಿಯ ಸಹಿ

ಪ್ರಪತ್ರ ೬ (ನಿಯಮ ೨೯೪)

ಕುಟುಂಬ ವೇತನದ ಬಗ್ಗೆ ನಾಮನಿರ್ದೇಶನ

ನನ್ನ ಕುಟುಂಬದವರಾಗಿರುವ ಈ ಕೆಳಗೆ ನಮೂದಿಸಿದ ವ್ಯಕ್ತಿಗಳನ್ನು 10 ವರ್ಷಗಳ ಅರ್ಹತಾ ಸೇವೆಯನ್ನು ಪೂರ್ಣಗೊಳಿಸಿದ ತರುವಾಯ ನನ್ನ ಮರಣವು ಸಂಭವಿಸಿದ ಸಂದರ್ಭದಲ್ಲಿ ಸರಕಾರದಿಂದ ನನಗೆ ಮಂಜೂರಾಗಬಹುದಾದ ಕುಟುಂಬ ವೇತನವನ್ನು ಪಡೆಯಲು ನಾಮನಿರ್ದೇಶನ ಮಾಡುತ್ತೇನೆ.

ಕ್ರ.ಸಂ ನಾಮ ನಿರ್ದೇಶಿತರ ಹೆಸರು ಮತ್ತು ವಿಳಾಸ ಸರ್ಕಾರಿ ನೌಕರನೊಂದಿಗೆ ಸಂಬಂಧ ವಯಸ್ಸು ವಿವಾಹಿತನೋ ಅವಿವಾಹಿತನೋ
1
ಸಾಕ್ಷಿದಾರರು:
1)
2)
ಸರ್ಕಾರಿ ನೌಕರನ ಸಹಿ

ಕಚೇರಿಯ ಮುಖ್ಯಾಧಿಕಾರಿಯ ಸಹಿ ಮತ್ತು ಪದನಾಮ

ನಮೂನೆ 6 : ಕರ್ನಾಟಕ ಸರ್ಕಾರಿ ನೌಕರರ ಸಾಮೂಹಿಕ ವಿಮಾಯೋಜನೆ, 1981

ಸಾಮೂಹಿಕ ವಿಮಾ ಯೋಜನೆ ನಾಮನಿರ್ದೇಶನ

ನಾನು ಕುಟುಂಬವನ್ನು ಹೊಂದಿರುವುದರಿಂದ, ಈ ಮೂಲಕ ಈ ಕೆಳಗೆ ನಮೂದಿಸಿದ ವ್ಯಕ್ತಿ/ವ್ಯಕ್ತಿಗಳನ್ನು ನಾಮನಿರ್ದೇಶನಗೊಳಿಸಿ, ಸೇವೆಯಲ್ಲಿರುವಾಗ ನನ್ನ ಮರಣವು ಸಂಭವಿಸಿದ ಸಂದರ್ಭದಲ್ಲಿ ಕರ್ನಾಟಕ ಸರ್ಕಾರಿ ನೌಕರರ ಸಾಮೂಹಿಕ ವಿಮಾ ಯೋಜನೆ 1981 ರ ಅನ್ವಯ ಮಂಜೂರಾಗಬಹುದಾದ ಹಣವನ್ನು ಪಡೆಯುವ ಹಕ್ಕನ್ನು ಒಪ್ಪಿಸಿಕೊಡುತ್ತೇನೆ.

ನಾಮ ನಿರ್ದೇಶಿತರ ಹೆಸರು ಮತ್ತು ವಿಳಾಸ ಸಂಬಂಧ ವಯಸ್ಸು ಸಂದಾಯವಾಗತಕ್ಕ ಮೊಬಲಗು ಅಥವಾ ಪಾಲು ಅಮಾನ್ಯಗೊಳ್ಳುವ ಆಕಸ್ಮಿಕ ವಿವರ ಮರಣ ಹೊಂದಿದಲ್ಲಿ ಹಕ್ಕು ಹೋಗುವ ವ್ಯಕ್ತಿ
ಸಾಕ್ಷಿದಾರರು:
1)
2)
ಸರ್ಕಾರಿ ನೌಕರನ ಸಹಿ ಮತ್ತು ಪದನಾಮ

ಕರ್ನಾಟಕ ಸರ್ಕಾರ ಸಾಮಾನ್ಯ ಭವಿಷ್ಯ ನಿಧಿ

ನಾಮನಿರ್ದೇಶನದ ಪ್ರಪತ್ರ (ನಿಯಮ-೮)
ನಾಮ ನಿರ್ದೇಶಿತ ವ್ಯಕ್ತಿಯ/ಗಳ ಹೆಸರು ಮತ್ತು ವಿಳಾಸ ವಂತಿಗೆದಾರರೊಂದಿಗೆ ಅವರ ಸಂಬಂಧ ವಯಸ್ಸು ಪ್ರತಿಯೊಬ್ಬ ನಾಮನಿರ್ದೆಶಿತ ವ್ಯಕ್ತಿಗೆ ಸಂದಾಯವಾಗಬೇಕಾದ ಭಾಗ ನಾಮನಿರ್ದೇಶನವು ಅಮಾನ್ಯತೆ ಹೊಂದುವಂತಹ ಆಕಸ್ಮಿಕ ಘಟನೆ ಇದ್ದರೆ ಮೃತಪಟ್ಟರೆ ಬದಲಿ ವ್ಯಕ್ತಿಗಳ ಹೆಸರು ಮತ್ತು ವಿಳಾಸ
ಸಾಕ್ಷಿದಾರರು:
1)
2)
ವಂತಿಗೆದಾರರ ಸಹಿ ಮತ್ತು ಪದನಾಮ

ವಿಮಾ ಪತ್ರಗಳು ಮತ್ತು ಭವಿಷ್ಯನಿಧಿ ವಿವರಗಳು

ಕರ್ನಾಟಕ ಸರ್ಕಾರ ವಿಮಾ ಇಲಾಖೆ / ಜೀವ ವಿಮಾ ನಿಗಮ
1) ಹೆಸರು, ಹುದ್ದೆ ಮತ್ತು ವಿಳಾಸ
2) ತಂದೆ / ಗಂಡನ ಹೆಸರು
3) ಜನ್ಮ ದಿನಾಂಕ
4) ನಾಮನಿರ್ದೇಶಿತ ವ್ಯಕ್ತಿಯ ಹೆಸರು, ವಯಸ್ಸು ಹಾಗೂ ಸಂಬಂಧ
ವಿಮಾ ಸಂಖ್ಯೆ
ವಿಮಾಪತ್ರ ಸಂಖ್ಯೆ
ವಿಮಾ ಮೊತ್ತ
ಮಾಸಿಕ ವಿಮಾ ಕಂತು
ಪ್ರಾರಂಭಿಕ ಕಂತು ತಿಂಗಳು
ಅಂತಿಮ ಕಂತು ತಿಂಗಳು
ನಿಮ್ಮ ಪೇಜ್ ಶೀರ್ಷಿಕೆ

ರಚನೆ: ಮನೋಹರ್ ಆರ್‌ ಕೆ.ಜಿ.ಎಫ್
🌐 School Resource Centre – Click Here to Visit