ನಮೂನೆ - 1
(ಯಾವುದೇ ಜಿಲ್ಲೆಯಲ್ಲಿ ಮಕ್ಕಳು ಶಾಲೆಯಿಂದ ಹೊರಗುಳಿಯದೇ ಇದ್ದಲ್ಲಿ)
ದೃಢೀಕರಣ ಪತ್ರ
ಉಪನಿರ್ದೇಶಕರು (ಆಡಳಿತ),
ಶಾಲಾ ಶಿಕ್ಷಣ ಇಲಾಖೆ,
ಜಿಲ್ಲೆ.
ಶ್ರೀ / ಶ್ರೀಮತಿ , ಉಪನಿರ್ದೇಶಕರು (ಆಡಳಿತ), ಶಾಲಾ ಶಿಕ್ಷಣ ಇಲಾಖೆ, ಜಿಲ್ಲೆ ಆದ ನಾನು ಈ ಮೂಲಕ ಪ್ರಮಾಣೀಕರಿಸುವುದೇನೆಂದರೆ, ಜಿಲ್ಲೆಯಲ್ಲಿ 6 ರಿಂದ 14 ವಯೋಮಾನದ ಯಾವುದೇ ಮಕ್ಕಳು ಶಾಲೆಯಿಂದ ಹೊರಗುಳಿದಿರುವುದಿಲ್ಲ ಎಂದು ದೃಢೀಕರಿಸಿದೆ.

ರಚನೆ: ಮನೋಹರ್ ಆರ್‌ ಕೆ.ಜಿ.ಎಫ್
🌐 School Resource Centre – Click Here to Visit