ಶ್ರೀ/ಶ್ರೀಮತಿ ಕುಮಾರ/ಕುಮಾರಿ:
ನನ್ನ ಮಗ / ಮಗಳಾದ ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, - ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆ ಕ್ರೀಡಾಕೂಟದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಲು ತರಬೇತಿ ಪಡೆಯಲು ಸ್ವ ಇಚ್ಚೆಯಿಂದ ಅನುಮತಿಸಲಾಗಿದೆ.
ಯಾವುದೇ ಘಟನೆಯ ಸಂದರ್ಭದಲ್ಲಿ ಸಂಪೂರ್ಣ ಜವಾಬ್ದಾರಿಯನ್ನು ನಮ್ಮ ಮೇಲೆ ತೆಗೆದುಕೊಳ್ಳಲು ನಾವು ಒಪ್ಪಿಕೊಂಡಿದ್ದೇವೆ ಹಾಗೂ ಅವನು ಅಥವಾ ಅವಳು ಯಾವುದೇ ಪ್ರಮುಖ ಅನಾರೋಗ್ಯದಿಂದ ಬಳಲುತ್ತಿಲ್ಲ ಎಂದು ನಾವು ಘೋಷಿಸುತ್ತೇನೆ.