School Transfer Certificate / ಶಾಲಾ ವರ್ಗಾವಣೆ ಪ್ರಮಾಣ ಪತ್ರ

TC No. / ಟಿಸಿ ಸಂಖ್ಯೆ: [00]
Academic Year / ಶೈಕ್ಷಣಿಕ ವರ್ಷ: [2026-27]
School Name & Address / ಶಾಲೆಯ ಹೆಸರು ಮತ್ತು ವಿಳಾಸ:
[ಶಾಲೆಯ ಹೆಸರು ಮತ್ತು ವಿಳಾಸವನ್ನು ಇಲ್ಲಿ ನಮೂದಿಸಿ]
1. Admission No. / ಪ್ರವೇಶ ದಾಖಲಾತಿ ಸಂಖ್ಯೆ [ಸಂಖ್ಯೆ]
2. Cumulative Record No. / Enrollment No.
ಸಂಚಿತ ದಾಖಲಾತಿ ಸಂಖ್ಯೆ
[ಸಂಖ್ಯೆ]
3. Date of Admission To School
ಶಾಲೆಗೆ ಪ್ರವೇಶ ಪಡೆದ ದಿನಾಂಕ
4. Name of the Student in full
ವಿದ್ಯಾರ್ಥಿಯ ಪೂರ್ಣ ಹೆಸರು
[ಹೆಸರು]
5. Sex / ಲಿಂಗ (ಗಂಡು / ಹೆಣ್ಣು) [ಲಿಂಗ]
6. Nationality / ರಾಷ್ಟ್ರೀಯತೆ भारतीय / Indian
7. Religion / ಧರ್ಮ [ಧರ್ಮ]
8. Name of the Father / ತಂದೆಯ ಹೆಸರು [ತಂದೆಯ ಹೆಸರು]
9. Name of the Mother / ತಾಯಿಯ ಹೆಸರು [ತಾಯಿಯ ಹೆಸರು]
10. Whether the candidate belongs to Schedule Caste or Schedule Tribe?
ವಿದ್ಯಾರ್ಥಿಯು ಪರಿಶಿಷ್ಠ ಜಾತಿ ಅಥವಾ ಪರಿಶಿಷ್ಠ ವರ್ಗಕ್ಕೆ ಸೇರಿದವನಾಗಿದ್ದಾನೆಯೇ?
[ಹೌದು / ಇಲ್ಲ]
11. Whether qualified for promotion to a Higher Standard?
ಮುಂದಿನ ತರಗತಿಗೆ ಉತ್ತೀರ್ಣಗೊಳಿಸಲು ಅರ್ಹನಾಗಿದ್ದಾನೆಯೇ?
[ಅರ್ಹನಾಗಿದ್ದಾನೆ]
12. Student Date of Birth (in figures and words)
ವಿದ್ಯಾರ್ಥಿಯ ಹುಟ್ಟಿದ ದಿನಾಂಕ (ಅಂಕಿ ಮತ್ತು ಅಕ್ಷರಗಳಲ್ಲಿ)

[ಅಕ್ಷರಗಳಲ್ಲಿ]
13. Place, Taluka, District of Birth
ಹುಟ್ಟಿದ ಸ್ಥಳ, ತಾಲ್ಲೂಕು, ಜಿಲ್ಲೆ
[ಸ್ಥಳ, ತಾಲ್ಲೂಕು, ಜಿಲ್ಲೆ]
14. Standard in which the student is studying at the time of leaving School
ಶಾಲೆ ಬಿಡುವಾಗ ವಿದ್ಯಾರ್ಥಿ ಓದುತ್ತಿದ್ದ ತರಗತಿ
[ತರಗತಿ]
15. In case of pupil of Higher Standards Promoted to:
ಮುಂದಿನ ತರಗತಿಗೆ ಬಡ್ತಿ ಹೊಂದಿದ್ದರೆ:
    a) Languages Studied / ಭಾಷಾ ವಿಷಯಗಳು: [ವಿಷಯಗಳು]
    b) Elective Studied / ಐಚ್ಛಿಕ ವಿಷಯಗಳು: [ವಿಷಯಗಳು]
[ಬಡ್ತಿ ವಿವರ]
16. Medium of Instructions / ಬೋಧನಾ ಮಾಧ್ಯಮ [ಮಾಧ್ಯಮ]
17. Whether the Student has paid all the fees due to School?
ಶಾಲೆಗೆ ಬಾಕಿ ಇರುವ ಎಲ್ಲಾ ಶುಲ್ಕಗಳನ್ನು ಪಾವತಿ ಮಾಡಿದ್ದಾನೆಯೇ?
[ಹೌದು]
18. Fee Concession, if any (Nature and period to be specified)
ಶುಲ್ಕ ವಿನಾಯಿತಿ ಯಾವುದಾದರು ಇದ್ದಲ್ಲಿ
[ಯಾವುದೂ ಇಲ್ಲ]
19. Scholarship if any (Nature and period to be specified)
ವಿದ್ಯಾರ್ಥಿ ವೇತನ ಯಾವುದಾದರು ಇದ್ದಲ್ಲಿ
[ಯಾವುದೂ ಇಲ್ಲ]
20. Whether Medically Examined or not / ವೈದ್ಯಕೀಯ ಪರೀಕ್ಷೆ ಮಾಡಲಾಗಿದೆಯೇ? [ಮಾಡಲಾಗಿದೆ]
21. Month of student last attendance at the School
ಶಾಲೆಗೆ ವಿದ್ಯಾರ್ಥಿಯು ಕಡೆಯ ಬಾರಿ ಹಾಜರಾಗಿದ್ದ ದಿನಾಂಕ/ತಿಂಗಳು
22. Date on which application for TC was received
ವರ್ಗಾವಣೆ ಪ್ರಮಾಣ ಪತ್ರಕ್ಕಾಗಿ ಅರ್ಜಿಯನ್ನು ಸ್ವೀಕರಿಸಿದ ದಿನಾಂಕ
23. Number of School Days up to date of leaving in academic year
ಶಾಲೆ ಬಿಟ್ಟ ದಿನಾಂಕದವರೆಗಿನ ಶಾಲಾ ದಿನಗಳ ಸಂಖ್ಯೆ
[ದಿನಗಳು]
24. Number of Total Days student attended in academic year
ವಿದ್ಯಾರ್ಥಿಯು ಹಾಜರಾಗಿದ್ದ ಶಾಲಾ ದಿನಗಳ ಒಟ್ಟು ಸಂಖ್ಯೆ
[ದಿನಗಳು]
25. Character and Conduct / ನಡತೆ Good / ಒಳ್ಳೆಯದು
School Seal / ಶಾಲೆಯ ಮೊಹರು

[ಮೊಹರು]
Date of Issue / ನೀಡಿದ ದಿನಾಂಕ:

Headmaster Sign / ಮುಖ್ಯೋಪಾಧ್ಯಾಯರ ಸಹಿ: [ಸಹಿ]